~~~ ಅಂಕಣಗಳು ~~~
 
ಈ ವಿಭಾಗದಲ್ಲಿ ಸಾಹಿತ್ಯಕ್ಕೆ ಸಂಬಂಧಪಟ್ಟಂತ ಲೇಖನಗಳಿಗೆ ಅವಕಾಶವಿರುತ್ತದೆ. ಯುವ ಲೇಖಕ/ ಲೇಖಕಿಯರನ್ನು ಪ್ರೋತ್ಸಾಹಿಸುವುದು ನಮ್ಮ ಮೂಲ ಉದ್ದೇಶ ಜೊತೆಗೆ ಹಿರಿಯರ ಹಿತ ಬೋಧನೆ, ಸದಾ ಕಾಡುವ ಕತೆ, ಜೀವನ, ಕಲೆ, ವೈಚಾರಿಕತೆ, ಆಧ್ಯಾತ್ಮ, ಸಿನಿಮಾ ಈ ರೀತಿ ನಾನಾ ಪ್ರಕಾರದ ಅಂಕಣಗಳ ಮೂಲಕ ಸಾಹಿತ್ಯದ ವಿವಿಧ ಪ್ರಕಾರಗಳನ್ನು ಪರಿಚಯಿಸುವ ವೇದಿಕೆ.
 
* ಅನ್ನದಾತ - ಕವನ
* ಸಮಾಜ ಸೇವೆ ಅಗತ್ಯ ಏಕೆ? - ವೈಚಾರಿಕತೆ
* ಸಂಜೆ - ಹನಿಗವನ
* ಮೂಕ ಮಾಲೆ - ಕವನ
* ಏಕಾಂತ ಒಂದು ಉಲ್ಲಾಸದಾಯಕ ಅನುಭೂತಿ - ವಿಶೇಷ ಲೇಖನ
* ತ.ರಾ. ಸುಬ್ಬರಾಯ (ತ ರಾ ಸು) - ವಿಶೇಷ ಲೇಖನ
* ಬದುಕು - ಕವನ
* ಕನಸು - ಕವನ
ಅನ್ವೇಷಕ
ಇದರಲ್ಲಿ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ನಡೆಯುವ ಸಂಶೋಧನೆ ಹಾಗೂ ಅಭಿವೃದ್ಧಿಯ ಚಿತ್ರಣವಿರುತ್ತದೆ. ಯುವ ಸಂಶೋಧಕರಿಗೆ ತಮ್ಮ ಯಶಸ್ಸನ್ನು ಹಂಚಿಕೊಳ್ಳಲು ಸೂಕ್ತವಾದ ತಾಣ. ಕನ್ನಡ ಸಾಹಿತ್ಯ ಕುರಿತ ಚರ್ಚೆ, ವಿಮರ್ಶೆ..ಇತ್ಯಾದಿಗಳು ಇರುತ್ತದೆ.
~~~~~~~~~~~~~~~~~~