| ಕವನಗಳು>ಬದುಕು | ||
| || ಬದುಕು || | ||
| ಬದುಕು ಏಳು ಬೀಳಿನ ಆಟ ಎಲ್ಲಿಯ ತನಕ ಈ ಓಟ? | ||
|
ನಕ್ಕರು ನಕ್ಕ ಹಾಗಿಲ್ಲ ಅತ್ತರೂ ಅತ್ತ ಹಾಗಿಲ್ಲ ನನ್ನದಾದರೂ ನಂದಾಗಿಲ್ಲ ಈ ಬದುಕು | ||
|
ನಾನು ನಾನಾಗಿಲ್ಲ ನಮ್ಮವರು ನಮ್ಮವರಾಗಿಲ್ಲ ಇದ್ದರೂ ಇಲ್ಲದ ಹಾಗೆ ಈ ಎಲ್ಲಾ ಬದುಕು | ||
|
ಮನದ ಮಾತು ನಂದಾದರು ನಂದಾಗಿಲ್ಲ ನನ್ನ ಜೀವನ | ||
|
ಬದುಕು ಏಳು ಬೀಳಿನ ಆಟ ಎಲ್ಲಿಯ ತನಕ ಈ ಓಟ | ||
| -ಸುಜಾತ | ||
| || ~~~ || | ||