ನೋಡು ಬಾ ಈ ಊರ >ಕರ್ನಾಟಕದ ಜಲಪಾತಗಳ ಪಟ್ಟಿ
 
ಜಲಪಾತಗಳು
 
೧. ಗೇರುಸೊಪ್ಪೆ- ರಾಜ, ರಾಣಿ,ರೋರರ್, ರಾಕೆಟ್.
ಇತರ ಹೆಸರುಗಳು-ಜೋಗ
ನದಿ- ಶರಾವತಿ.
ಎತ್ತರ-೯೬೨ ಅಡಿ.
ಮಾರ್ಗ-ಸಾಗರದಿಂದ-೩೫ ಕಿ.ಮೀ.
ವೀಕ್ಷಣೆಗೆ ಸೂಕ್ತವಾದ ಕಾಲ-ಅಕ್ಟೋಬರ್ ಇಂದ ಡಿಸೆಂಬರ್.
 
೨. ಕೆಪ್ಪಜೋಗ
ಇತರ ಹೆಸರುಗಳು-ಉಂಚಳ್ಳಿ ಫಾಲ್ಸ್, ಭೂಸನಕೇರಿ ಜೋಗ, ತೆಂಗಿನಮುಡಿ ಜಲಪಾತ, ಲುಸಿಂಗ್ಟನ್ ಫಾಲ್ಸ್.
ನದಿ-ಅಘನಾಶಿನಿ.
ಎತ್ತರ-
ಮಾರ್ಗ-ಸಿರಿಸಿ ಇಂದ ೨೩ ಕಿ.ಮೀ ವಾನಳ್ಳಿ ಅಲ್ಲಿಂದ ಜಾಜಿಗುಡ್ಡ ಅಥವಾ ಸವಲಕ್ಲು ಗೆ ೪ ಕಿ.ಮೀ ಅಲ್ಲಿಂದ ತೆಂಗಿನಮುಡಿ ಜಲಪಾತಕ್ಕೆ ೮ ಕಿ.ಮೀ.
ಸಿದ್ಧಾಪುರದಿಂದ ೩೬ ಕಿ.ಮೀ. ಉಂಚಳ್ಳಿ, ಮದ್ದಿಹಳ್ಳಿ ಯಿಂದ ೪ ಕಿ.ಮೀ. ಕೆಪ್ಪಜೋಗ
ವೀಕ್ಷಣೆಗೆ ಸೂಕ್ತವಾದ ಕಾಲ-ಅಕ್ಟೋಬರ್ ಇಂದ ಡಿಸೆಂಬರ್.
 
೩. ಶಿವನಸಮುದ್ರ-ಗಗನಚುಕ್ಕಿ, ಭರಚುಕ್ಕಿ
ನದಿ: ಶಿಂಷಾ, ಕಾವೇರಿ
ಮಾರ್ಗ: ಬೆಂಗಳೂರಿನಿಂದ ೭೬ ಕಿ.ಮೀ. ಮೈಸೂರು-ಮಳವಳ್ಳಿ- ಮಂಡ್ಯ ದಾರಿ- ೫೦ ಕಿ. ಮೀ.
 
೪. ಗೋಕಾಕ (ದಭೆದಭೆ)
ನದಿ: ಘಟಪ್ರಭಾ,
ಎತ್ತರ:೧೬೨ ಅಡಿ, ಅಗಲ: ೧೭೦ ಅಡಿ.
ಬೆಳಗಾವಿ ಜಿಲ್ಲೆ ಗೋಕಾಕದಿಂದ ೫ ಕಿಮೀ.
 
೫. ಮಾಗೋಡು ಜಲಪಾತ (ಅವಳಿ- ಜವಳಿ) ಮುಕ್ತಪಾಣಿ
ನದಿ:ಬೇಡ್ತಿ
ಎತ್ತರ: ೧೩೭ ಅಡಿ
ಮಾರ್ಗ: ಯಲ್ಲಾಪುರದಿಂದ ೨೦ ಮೈಲಿ.
 
೬. ಗಣೇಶ ಫಾಲ್ಸ್ (ಶಿವಗಂಗೆ ಫಾಲ್ಸ್)
ನದಿ: ಸೋಂದಾ
ಎತ್ತರ: ೭೪ ಮೀ.
ಮಾರ್ಗ: ಶಿರಸಿಯಿಂದ ೩೨ ಕಿಮೀ, ಹುಲೇಕಲ್ಲು ಜಡ್ಡಿಗದ್ದೆ -೧೦ ಕಿಮೀ.
 
೭. ಲಾಲ್ ಗುಳಿ ಜಲಪಾತ
ನದಿ: ಕಾಳಿ
ಎತ್ತರ: ೩೦೦ಅಡಿ
ಸ್ಥಳ:ಲಾಲ್ ಗುಳಿ, ಯಲ್ಲಾಪುರ.
 
೮. ದೇವ್ಕಾರ ಜೋಗ
ನದಿ: ಕಾಳಿ
ಯಲ್ಲಾಪುರದಿಂದ ೪೦ ಕಿ.ಮೀ.
 
೯. ಸಾತೊಡ್ಡಿ ಫಾಲ್ಸ್ (ದೆಬ್ಬೆ ಸಾಲು)
ನದಿ: ಕಾಳಿ
ಎತ್ತರ: ೩೦೦ ಅಡಿ
ಮಾರ್ಗ: ಯಲ್ಲಾಪುರದಿಂದ ೨೦ ಕಿಮೀ.
Top
೧೦. ಬುರುಡೆ ಜೋಗ
ನದಿ: ಅಘನಾಶಿನಿ
ಮಾರ್ಗ: ಸಿದ್ಧಾಪುರ- ಕುಮಟಾ ದಾರಿ
 
೧೧. ಮಲೆಮನೆ ಜಲಪಾತ
ಎತ್ತರ: ೭೫೦ ಅಡಿ
ಸಿದ್ಧಾಪುರ ತಾಲ್ಲೂಕು
 
೧೨. ಬರ್ಕಣ ಜಲಪಾತ
ನದಿ: ಸೀತಾ
ಎತ್ತರ: ೨೫೯ ಮೀ.
ತೀರ್ಥಹಳ್ಳಿಯಿಂದ ೪೦ ಕಿಮೀ, ಬಾಳೇಹಳ್ಳಿ ಅರಣ್ಯ, ಬರ್ಕಣ ಗ್ರಾಮ
 
೧೩. ಭಟ್ಟನ ಪಾಲ ಫಾಲ್ಸ್
ದಾಂಡೇಲಿಯಿಂದ ೧೨ ಕಿಮೀ-ಗುಂದ-ಭಟ್ಟನಪಾಲ
 
೧೪. ಮದಗ ಜಲಪಾತ
ಹಾವೇರಿಜಿಲ್ಲೆ ಮಾಸೂರಿನಿಂದ ಶಿಕಾರಿಪುರ ಮಾರ್ಗ ೬-೮ ಕಿ.ಮೀ
 
೧೫. ಅಚ್ಚಕನ್ಯಾ (ಸೋದರಿಯರ ಜಲಪಾತ)
ನದಿ: ಶರಾವತಿ
ಎತ್ತರ- ೭ ಮೀ.
ತೀರ್ಥಹಳ್ಳಿ ತಾಲ್ಲೂಕು, ಅರಳಸುರಳಿಹಳ್ಳಿ ಹತ್ತಿರ.
 
೧೬. ಅಬ್ಬೆ ಫಾಲ್ಸ್
ನದಿ: ಭದ್ರಾ
ಎತ್ತರ: ೬೦೦ ಅಡಿ
ಬಾಬಬುಡನ್ ಗಿರಿ, ಚಿಕ್ಕಮಗಳೂರು- ತರೀಕೆರೆ ಮಾರ್ಗ ೨೩+ ಕಿ .ಮೀ.
 
೧೭. ಕಲ್ಹತ್ತ ಗಿರಿ (ಕಾಳ ಹಸ್ತಿ ಫಾಲ್ಸ್)
ನದಿ: ಭದ್ರಾ
ಎತ್ತರ: ೧೫೦ ಅಡಿ
ಚಿಕ್ಕಮಗಳೂರು ಜಿಲ್ಲೆ ಕೆಮ್ಮಣ್ಣು ಗುಂಡಿ ಬಳಿ
 
೧೮. ಹೆಬ್ಬೆ ಜಲಪಾತ
ಎತ್ತರ: ೫೦೦ ಅಡಿ
ಚಿಕ್ಕಮಗಳೂರು ಜಿಲ್ಲೆ ಕೆಮ್ಮಣ್ಣುಗುಂಡಿಯಿಂದ ೭+ ಕಿ. ಮೀ.
 
೧೯. ಶಾಂತಿ ಜಲಪಾತ
ಎತ್ತರ: ೨೦ ಅಡಿ.
 
೨೦. ಮಾಣಿಕ್ಯಾಧಾರಾ
ಎತ್ತರ: ೧೦ ಮೀ. ಚಿಕ್ಕಮಗಳೂರು ಜಿಲ್ಲೆ ಬಾಬಬುಡನ್ ಗಿರಿ
Top
೨೧. ವನಕೆ ಅಬ್ಬಿ ಜಲಪಾತ
ಆಗುಂಬೆ.
 
೨೨. ಜೋಗಿ ಗುಂಡಿ ಜಲಪಾತ
ಆಗುಂಬೆ.
 
೨೩. ಅಬ್ಬಿಫಾಲ್ಸ್(ಜೆಸ್ಸಿ ಫಾಲ್ಸ್)
ನದಿ: ಕಾವೇರಿ
ಮಡಿಕೇರಿಯಿಂದ ೫ ಕಿ.ಮೀ.
 
೨೪. ಲಕ್ಷ್ಮಣ ತೀರ್ಥ, ಇರ್ಫು
ನದಿ: ಕಾವೇರಿ
ಕೊಡಗು
 
೨೫. ತೋಮಾರ ಜಲಪಾತ
ಕೊಡಗು ಜಿಲ್ಲೆ ವಿರಾಜಪೇಟೆಯಿಂದ ೧೦ ಕಿ.ಮೀ
 
೨೬. ಅನಡ್ಕ ಅಬ್ಬೆ
ನದಿ: ನೇತ್ರಾವತಿ
ದಕ್ಷಿಣ ಕನ್ನಡ ಜಿಲ್ಲೆ ಧರ್ಮಸ್ಥಳ ಬಳಿ ಭಂಡಾಜೆ, ಮುಂಡಾಜೆ
 
೨೭. ಕುಮಾರಾಧಾರ
ದಕ್ಷಿಣ ಕನ್ನಡ ಜಿಲ್ಲೆ ಕುಕ್ಕೆ ಸುಬ್ರಮಣ್ಯದಿಂದ ೧೫-೨೦ ಕಿ.ಮೀ.
 
೨೮. ಕುಂಚಿಕಲ್ ಫಾಲ್ಸ್
ಎತ್ತರ: ೪೫೫ ಮೀ.
ಹಾಲಾಡಿ, ಹುಲಿಕಲ್ ಗ್ರಾಮ
 
೨೯. ಜಲದುರ್ಗ (ಧನುಷ್ಕೋಟಿ)
ನದಿ: ಕೃಷ್ಣ
ಎತ್ತರ: ೨೦೦ ಅಡಿ
ಲಿಂಗಸುಗೂರು ಬಳಿ ನಾರಾಯಣಪುರ
 
೩೦. ಮದಗ ಜಲಪಾತ
ಮಂಡ್ಯ ಜಿಲ್ಲೆ, ತೊಣ್ಣೂರು
Top
೩೧. ಚುಂಚನಕಟ್ಟೆ
ನದಿ: ಕಾವೇರಿ
ಕೆ.ಆರ್. ನಗರ, ಮೈಸೂರು.
 
೩೨. ಕಪಿಲತೀರ್ಥ (ಕಪ್ಪಲೆಪ್ಪ)
ಎತ್ತರ: ೩೦ ಅಡಿ
ಕೊಪ್ಪಳ-ಕುಷ್ಟಗಿ-ಹನುಮಸಾಗರದಿಂದ ೮ ಕಿ.ಮೀ ಕಬ್ಬರಗಿ ಗ್ರಾಮ.
 
೩೩. ಏಪ್ಪಲೆಪ್ಪ ಜಲಪಾತ
ಮಡಿಕೇರಿ-ನಾಗತೀರ್ಥ-ಕೋಳಿಕಾಡು-ಚೇರಂಗಾಲ ಬಳಿ
 
೩೪. ಮಾಬಗೆ ಫಾಲ್ಸ್ (ವಿಭೂತಿ ಫಾಲ್ಸ್)
ಶಿರಸಿಯಿಂದ ಯಾಣ ಮಾರ್ಗ- ಯಾಣಕ್ಕೆ ೪ ಕಿ.ಮೀ. ಮುಂಚೆ ಅಂಕೋಲದ ಕಡೆಗೆ ಬಲಕ್ಕೆ ಮಾಬಗೆಹಳ್ಳಿ
ವಡ್ಡಿಘಟ್ಟ- ೦.೫ ಕಿ.ಮೀ
ಕುಮಟಾ-ಮಾದನಗೇರಿ ದಾರಿ.
 
೩೫. ಕಳಸಾ ಜಲಪಾತ (ಸುರಲಾ ಫಾಲ್ಸ್)
ಎತ್ತರ: ೧೨೦ ಅಡಿ
ಬೆಳಗಾಂನ ಕಣಕುಂಬೆ ಗ್ರಾಮದಿಂದ ೪-೫ ಕಿ.ಮೀ.
ಸುರಲಾಗ್ರಾಮ ೩ ಕಿ.ಮೀ.
 
೩೬. ಸೂತನಬ್ಬಿ ಫಾಲ್ಸ್ (ಹನುಮಾನ್ ಗುಂಡಿ ಜಲಪಾತ)
ಎತ್ತರ: ೭೩೨ ಮೀ ಸಮುದ್ರಮಟ್ಟದಿಂದ, ಎತ್ತರ: ೨೪೦ ಅಡಿ.
ನದಿ: ತುಂಗಾ
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಿಂದ ೩೩ ಕಿ.ಮೀ. ಎಸ್.ಕೆ. ಬಾರ್ಡರ್ ನಿಂದ ೩ ಕಿ.ಮೀ.
ಕುದುರೆಮುಖದಿಂದ ೧೯ ಕಿ.ಮೀ.
 
೩೭. ಕಡಾಂಬಿ ಫಾಲ್ಸ್ ( ಹೆಚ್ಚಾಗಿ ಮಳೆಗಾಲದಲ್ಲಿ ಕಾಣಬಹುದು)
ಕುದುರೆಮುಖದಿಂದ ೧೨ ಕಿ.ಮೀ- ಎಸ್.ಕೆ.ಬಾರ್ಡರ್ ದಾರಿ.
 
೩೮. ಅಲ್ಲೇಖಾನ್ ಫಾಲ್ಸ್
ಚಿಕ್ಕಮಗಳೂರು ಜಿಲ್ಲೆ ಕೊಟ್ಟಿಗೆಹಾರದಿಂದ ೪ ಕಿ.ಮೀ. ಅಲ್ಲಾಖಾನ್ ಹೊರಟ್ಟಿ ನಿಲ್ದಾಣ
ಚಾರ್ಮಾಡಿ ಘಾಟ್, ಚಾರ್ಮಾಡಿ ಗ್ರಾಮದಿಂದ ೧೮ ಕಿ.ಮೀ.
 
೩೯. ದೇವರ ಗುಂಡಿ ಜಲಪಾತ
ಎತ್ತರ: ೪೫-೫೦ ಅಡಿ
ದಕ್ಷಿಣ ಕನ್ನಡ ಜಿಲ್ಲೆ
 
೪೦. ದೊಂಡೋಲೆ ಫಾಲ್ಸ್
ಎತ್ತರ: ೫೦ ಅಡಿ
ದಕ್ಷಿಣ ಕನ್ನಡ ಜಿಲ್ಲೆ ಉಜಿರೆ-ಚಾರ್ಮಾಡಿ ದಾರಿ ೮ ಕಿ.ಮೀ ಕಕ್ಕಿಂಜೆ ಯಿಂದ ೨೦ + ಕಿ.ಮೀ.
 
೪೧. ಮಹಾಮನೆ ಜಲಪಾತ
ಎತ್ತರ: ೨೫ ಅಡಿ ಉದ್ದ ೬೦ ಅಡಿ ಅಗಲ
ಮಾರ್ಗ: ಉಳವಿಯಿಂದ ಆಕಳಗವಿ ಮಾರ್ಗ ಬಲಕ್ಕೆ ೧ ಕಿ.ಮೀ ನಂತರ ೪ ಕಿ.ಮೀ ಕ್ರಮಿಸಿದರೆ ಚನ್ನಬಸವೇಶ್ವರ ಕುಟೀರ ತಲುಪಬಹುದು.
ಗುಂದ-ತಿಮ್ಮಾಪುರ ಹಾದಿಯ ಘಟ್ಟ ಇಳಿದು ಶಿವಪುರ ತಲುಪಬಹುದು ಅಲ್ಲಿಂದ ೧೦ ಕಿ.ಮೀ.
ತಂಗಲು ಚನ್ನಬಸವೇಶ್ವರ ಕುಟೀರ; ನೆರವಿಗೆ ಶಿವಪುರದ ಸ್ವಾಮೀಜಿಗಳು, ಗೋವಿಂದನಾಯ್ಕನಾರಾಯಣರ ನೆರವು ಪಡೆಯಬಹುದು.
 
೪೨. ಸಿರಿಮನೆ ಫಾಲ್ಸ್
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಿಂದ ಕಿಗ್ಗಾದ ಹಾದಿ.
Top
 
~~~~~~~~~~~~~~~~~~