ನಮ್ಮೂರ ಹೆಸರೇ ಅಂದ > ಮೃಗವಧೆ ಮತ್ತು ಕೋಳಾವಾರ
 
~~~ ಮೃಗವಧೆ ಮತ್ತು ಕೋಳಾವಾರ ~~~
 
- ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ
- ಬ್ರಾಹ್ಮಿನದಿ
 
ಹೆಸರಿನ ಹಿನ್ನಲೆ:
ರಾಮಾಯಣ ಕಾಲದಲ್ಲಿ ಶ್ರೀರಾಮ ವನವಾಸದಲ್ಲಿರುವಾಗ ರಾವಣನು ಸೀತಾದೇವಿಯನ್ನು ಅಪಹರಿಸಲು ರಾಕ್ಷಸನ ಮಾಯಾಜಿಂಕೆಯ ರೂಪವನ್ನು ತಾಳುತ್ತಾನೆ. ಅದನ್ನು ಬೆನ್ನಟ್ಟಿದ ಶ್ರೀರಾಮನು ಈ ಸ್ಥಳದಲ್ಲಿ ಜಿಂಕೆಯನ್ನು ಸಂಹರಿಸಿದನೆಂಬ ಪ್ರತೀತಿಯಿದೆ.
 
ಕೋಳಾವಾರ:
ಶ್ರೀ ರಾಮನ ಬಿಲ್ಲಿನಿಂದ ಹತನಾದ ಮಾಯಾಜಿಂಕೆಯ ಕೊರಳು ಇಲ್ಲಿಂದ ಸುಮಾರು ೧೦ ಕಿ.ಮೀ ದೂರದಲ್ಲಿ
ಬಿದ್ದಿರುವ ಗುರುತುಗಳಿದ್ದು ಅದನ್ನು ಕೋಳಾವಾರ (ಕೊರಳು ಬಿದ್ದಿರುವ ಜಾಗ) ಎಂದು ಕರೆಯುತ್ತಾರೆ.
 
~~~~~~~~~~~~~~~~~~