ಬೀಚಿ
 
ಸ್ವ-ವಿವರ
 
ಕಾವ್ಯನಾಮ : ಬೀಚಿ
ನಿಜನಾಮ/ಪೂರ್ಣನಾಮ : ರಾಯಸಂ ಭೀಮಸೇನರಾವ್.
ಜನನ : ೧೯೧೩ ಏಪ್ರಿಲ್ ೨೪.
ಮರಣ : ೧೯೮೦
ತಂದೆ : ರಾಯಸದ ಶ್ರೀನಿವಾಸ ರಾವ್
ತಾಯಿ: ಭಾರತಮ್ಮ
ಜನ್ಮ ಸ್ಥಳ : ಹರಪನಹಳ್ಳಿ, ಬಳ್ಳಾರಿ ಜಿಲ್ಲೆ
ಮನೆ,ಮನೆತನ :  
ಪತ್ನಿ :  
ವಿವಾಹವಾದ ದಿನ :  
ಮಕ್ಕಳು :  
 
ವಿದ್ಯಾಭ್ಯಾಸ :
ಪ್ರಾಥಮಿಕ : ಹರಪನಹಳ್ಳಿ
ಪ್ರೌಢಶಾಲೆ : ಹರಪನಹಳ್ಳಿ
ಕಾಲೇಜು:  
ಪದವಿ:  
 
ವೃತ್ತಿ:
ಪೋಲೀಸ್ ಇಲಾಖೆಯಲ್ಲಿ ವೃತ್ತಿ.
 
 
ಸಾಹಿತ್ಯಕೃತಿಗಳು :
ಸಣ್ಣಕಥೆಗಳು: ಸಂಪನ್ನರಿದ್ದಾರೆ ಎಚ್ಚರಿಕೆ, ಮಾತ್ರೆಗಳು, ಸಾಹುಕಾರ ಸುಬ್ಬಮ್ಮ.
ಕಥನಕವನಗಳು,ಪ್ರಬಂಧ : ಗರತಿಯಗುಟ್ಟು, ಅಮ್ಮಾವ್ರ ಕಾಲ್ಗುಣ, ಸುನಂದೂಗೆ ಏನಂತೆ-ಪ್ರಬಂಧ
ದೇವರಿಲ್ಲದ ಗುಡಿ-ಪ್ರವಾಸ ಕಥನ.
ಕಾದಂಬರಿ : ದಾಸಕೂಟ, ಖಾದೀಸೀರೆ, ಸತೀಸೂಳೆ, ಕಲ್ಲು ಹೇಳಿತು, ದೇವನ ಹೆಂಡ.
ಕವನ ಸಂಕಲನಗಳು : ಅಂದನಾ ತಿಂಮ್ಮ, ಬೆಳ್ಳಿ ತಿಮ್ಮ ನೂರೆಂಟು ಹೇಳಿದ.
ನಾಟಕಗಳು : ಹನ್ನೊಂದನೆ ಅವತಾರ, ರೇಡಿಯೋ ನಾಟಕಗಳು, ಸೀತೂ ಮದುವೆ.
 
ಪ್ರಶಸ್ತಿ, ಪುರಸ್ಕಾರ, ಬಿರುದು:
ತಿಂಮನ ತಲೆ ಕೃತಿಗೆ ಆಗಿನ ಮದರಾಸ್ ಸರಕಾರದ ಬಹುಮಾನ ಬಂದಿದೆ
ಚಿನ್ನದ ಕಳಸ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದಿದೆ.
 
ಕವಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
ಸುಧಾ ವಾರ ಪತ್ರಿಕೆಯಲ್ಲಿ 'ನೀವು ಕೇಳಿದಿರಿ' ವಿಭಾಗದ ಓದುಗರ ಪ್ರಶ್ನೆಗಳಿಗೆ ಅವರು ನೀಡುತ್ತಿದ್ದ ಉತ್ತರಗಳನ್ನು ಆಯ್ದು ಉತ್ತರಭೂಪಎಂಬ ಪುಸ್ತಕವನ್ನು ಅರ್ಪಿಸಲಾಗಿದೆ.
ಕವಿ ಸಂದೇಶ :