ಡಾ.ರಾಶಿ
 
ಸ್ವ-ವಿವರ
 
ಕಾವ್ಯನಾಮ : ರಾಶಿ
ನಿಜನಾಮ/ಪೂರ್ಣನಾಮ : ಆರ್. ಶಿವರಾಂ
ಜನನ : ೧೯೦೫ ನವೆಂಬರ್ ೧೦.
ಮರಣ : ೧೯೮೪ ಜನವರಿ ೧೩.
ತಂದೆ : ರಾಮಸ್ವಾಮಯ್ಯ.
ತಾಯಿ: ಸೀತಮ್ಮ.
ಜನ್ಮ ಸ್ಥಳ : ಮಲ್ಲೇಶ್ವರ, ಬೆಂಗಳೂರು.
ಮನೆ,ಮನೆತನ :  
ಪತ್ನಿ :  
ವಿವಾಹವಾದ ದಿನ :  
ಮಕ್ಕಳು :  
 
ವಿದ್ಯಾಭ್ಯಾಸ :
ಪ್ರಾಥಮಿಕ : ಮಲ್ಲೇಶ್ವರದ ಶಾಲೆ.
ಪ್ರೌಢಶಾಲೆ : ಕೋಟೆ ಹೈಸ್ಕೂಲ್.
ಕಾಲೇಜು: ಸೆಂಟ್ರಲ್ ಕಾಲೇಜ್
ಪದವಿ: ಮೆಡಿಕಲ್ ಕಾಲೇಜ್ ಸೇರಿ ೧೯೨೫ ರಲ್ಲಿಎಂ.ಬಿ.ಬಿ.ಎಸ್ ಪದವಿ.
(ಬಿ.ಎಂ. ಶ್ರೀ ಸಲಹೆಯಂತೆ ಮೇಡಿಕಲ್‌ಗೆ ಸೇರಿದ್ದು)
 
ವೃತ್ತಿ:
ಬಳೇಪೇಟೆಯಲ್ಲಿ ತಮ್ಮದೇ ಆದ ಔಷಧಾಲಯ ತೆರೆದು ವೈದ್ಯಕೀಯ ವೃತ್ತಿಗೆ ನಾಂದಿ ಹಾಡಿದರು.
ಹಾಸ್ಯಕ್ಕೆಂದೆ ಮೀಸಲಾದ ಆಂಗ್ಲ ಪತ್ರಿಕೆ 'ಪಂಚ್' ಮಾದರಿಯಲ್ಲಿ ಕನ್ನಡಿಗರಿಗೆ ಹಾಸ್ಯದ ರಸದೌತಣ ನೀಡಲು 'ಕೊರವಂಜಿ' ಎಂಬ ಪತ್ರಿಕೆ ಪ್ರಾರಂಭಿಸಿ ೨೫ ವರ್ಷಗಳ ಕಾಲ ನಡೆಸಿದರು.
೧೯೫೧-೧೯೫೪ರವೆಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು.
 
ಸಾಹಿತ್ಯಕೃತಿಗಳು :
ಸಣ್ಣಕಥೆಗಳು, ಕವನ, ಹರಟೆ, ಹಾಸ್ಯ ಚಟಾಕಿಗಳು: ಜೇಬುಗಳ್ಳರ ಜಿಮ್ಮಿ, ಕೊರವಂಜಿಯ ಪಡುವಣ ಯಾತ್ರೆ, ಇಂದಾನೊಂದು ಕಾಲದಲ್ಲಿ, ಕೋರವಂಜಿ ಕಂಡ ನಗು ದರ್ಬಾರಿಗಳು, ನಗು ಸಂಸಾರಗಳು, ನಗುಸರಸಿ ಅಪ್ಸರೆಯರು, ನಗು, ನವ್ಯ ಅಡುಗೋಲಜ್ಜಿ,
ನಗೆನಗೆ ಚಿತ್ರಗಳು, ಕೊರವಂಜಿ ಕಂಡ ನಗು ವ್ಯಕ್ತಿಗಳು, ಕೊರವಂಜಿ ಕಂಡ ನಗು ಸಮಾಜ.
ಕಥನಕವನಗಳು:  
ಕಾದಂಬರಿ : ಹರಿಹುಯಿಲು, ಕಾರ್ತೀಕ ಸೋಮವಾರ, ಪಂಪಾವತಿಯ ಕೃಪೆ, ಮಧುವನದಲ್ಲಿ ಮೇಳ, ಮೃಗಶಿರ, ಅಂಚೆಪೇದೆಅಂತರ್ ಹೆಂಡತಿ, ಪೋಂತಿಯೇನೋ.
ಕಥಾ ಸಂಕಲನಗಳು: ಪಶ್ಯಾಮಿ ಕಥೆಗಳು, ಜಗ್ಗೋಜಿಯ ಕಥೆಗಳು
ವಿಜ್ಞಾನ ಸಾಹಿತ್ಯ ಕೃತಿಗಳು: ಮನೋನಂದನ(ಮನಶಾಸ್ತ್ರದ ದೃಷ್ಟಿಕೋನವುಳ್ಳ ಕೃತಿ), ಮನಮಂಥನ
ಅಲರ್ಜಿ,ಕಾಲ, ಆದರ್ಶ ಆರೋಗ್ಯ, ಭಯ.
ಮನನ-ವಿಚಾರ ಸಾಹಿತ್ಯದ ಕೃತಿ.
 
ಪ್ರಶಸ್ತಿ, ಪುರಸ್ಕಾರ, ಬಿರುದು:
ರಾಜ್ಯೋತ್ಸವ ಪ್ರಶಸ್ತಿ.
'ಮನಮಂಥನ' ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದಿದೆ.
ಕನ್ನಡ ಸಾಹಿತ್ಯ ಪರಿಷತ್ತು ತನ್ನ ಸುವರ್ಣ ಮಹೋತ್ಸವದ ಸಮಾರಂಭದಲ್ಲಿ 'ಉತ್ತಮ ಸಾಹಿತಿ' ಎಂದು ಗೌರವಿಸಿದೆ.
 
ಕವಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
 
ಕವಿ ಸಂದೇಶ :
ಮನುಷ್ಯ ಜನ್ಮವೆತ್ತಿದವನು ಸಮಾಜಕ್ಕೆ ಋಣಿಯಾಗುತ್ತಾನೆ. ಆ ಋಣವನ್ನು ತೀರಿಸಬೇಕಾದುದು ಅವನ ಕರ್ತವ್ಯ