ಟಿ. ಸುನಂದಮ್ಮ
 
ಸ್ವ-ವಿವರ
 
ಕಾವ್ಯನಾಮ : ಟಿ. ಸುನಂದಮ್ಮ
ನಿಜನಾಮ/ಪೂರ್ಣನಾಮ : ತುಮಕೂರು ಸುನಂದಮ್ಮ.
ಜನನ : ೧೯೧೭ ಜೂನ್ ೬.
ಮರಣ : ೧೯೮೬ ಜೂನ್ ೬.
ತಂದೆ : ರಾಮಯ್ಯ
ತಾಯಿ: ನಾಗಮ್ಮ
ಜನ್ಮ ಸ್ಥಳ : ತುಮಕೂರು
ಮನೆ, ಮನೆತನ :  
ಪತಿ :  
ವಿವಾಹವಾದ ದಿನ :  
ಮಕ್ಕಳು :  
 
ವಿದ್ಯಾಭ್ಯಾಸ :
ಪ್ರಾಥಮಿಕ :  
ಪ್ರೌಢಶಾಲೆ :  
ಕಾಲೇಜು:  
ಪದವಿ:  
 
ವೃತ್ತಿ:
 
 
 
ಸಾಹಿತ್ಯಕೃತಿಗಳು :
ಸಣ್ಣಕಥೆಗಳು: ತೆನಾಲಿ ರಾಮಕೃಷ್ಣ-ಭಾರತ ಭಾರತಿ ಪುಸ್ತಕಮಾಲೆಗೆ ಬರೆದ ಕೃತಿ.
ಕಥನಕವನಗಳು: ಸಣ್ಣಕಥೆಗಳನ್ನು ಆಗಿನ ತಾಯಿನಾಡು, ನವಜೀವನ, ವಿಶ್ವಕರ್ನಾಟಕಗಳಿಗೆ ಬರೆಯುವುದರ ಮೂಲಕ ಸಾಹಿತ್ಯ ರಚನೆ ಪ್ರಾರಂಭಿಸಿದರು.
ಜಂಬದ ಚೀಲ, ಪೆಪ್ಪರಮೆಂಟು, ಬಣ್ಣದ ಚಿಟ್ಟೆ, ಮುತ್ತಿನ ಚೆಂಡು, ರೂಢಿಗಾಡಿ, ವೃಕ್ಷ ವಾಹನ, ನನ್ನ ಅತ್ತೆ ಗಿರಿ ಮತ್ತು ಇತರ ನಗೆ ಅಲೆಗಳು ಇವು ಲಘುಬರಹ ಸಂಕಲನಗಳು.
ನಾಟಕಗಳು : ಆದರ್ಶದ ಆಡಂಬರ, ಕೂಸು ಹುಟ್ಟುವುದಕ್ಕೆ ಮುಂಚೆ, ಗೃಹಲಕ್ಷ್ಮಿ, ಬಾದರಾಯಣ, ಚಿಕ್ಕಪ್ಪನ ಉಯಿಲು, ಚಕ್ರಚುಕ್ಕೆ, ಸದಾಶಿವನ ಸ್ವಯಂವಧು- ನಗೆ ನಾಟಕಗಳು
ಪ್ರಬಂಧ : ಆಧುನಿಕ ನಗೆ ಸಾಹಿತ್ಯ
 
ಪ್ರಶಸ್ತಿ, ಪುರಸ್ಕಾರ, ಬಿರುದು:
೧೯೮೦ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಲೇಖಕಿಯರ ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು.
ರಾಜ್ಯ ಸಾಹಿತ್ಯ ಅಕಾಡೆಮಿಯ ಸದಸ್ಯರು ಹಾಗೂ ಕರ್ನಾಟಕದ ಲೇಖಕಿಯರ ಸಂಘದ ಪ್ರಥಮ ಅಧ್ಯಕ್ಷರೂ ಆಗಿದ್ದರು.
೧೯೮೧ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದರು.
 
ಸುನಂದಮ್ಮ ಅವರನ್ನು ಕುರಿತು ಪ್ರಕಟಿತ ಪ್ರಮುಖ ಪ್ರಕಟಿತ ಪ್ರಮುಖ ಲೇಖನಗಳು :
೧೯೭೯ ರಲ್ಲಿ 'ಸುನಂದಾಭಿನಂದನ' ಎಂಬ ಗೌರವ ಗ್ರಂಥವನ್ನು ಅರ್ಪಿಸಲಾಯಿತು.
 
ಕವಿ ಸಂದೇಶ :