| ಹಾ.ಮಾ.ನಾಯಕ | ||
| ಸ್ವ-ವಿವರ | ||
| ಕಾವ್ಯನಾಮ : | ಹಾಮಾನಾ. | |
| ನಿಜನಾಮ/ಪೂರ್ಣನಾಮ : | ಹಾರೋಗದ್ದೆ ಮಾನಪ್ಪ ನಾಯಕ. | |
| ಜನನ : | ೧೯೩೧. | |
| ಮರಣ : | ೨೦೦೦ | |
| ತಂದೆ : | ||
| ತಾಯಿ: | ||
| ಜನ್ಮ ಸ್ಥಳ : | ||
| ಮನೆ, ಮನೆತನ : | ||
| ಪತ್ನಿ : | ||
| ವಿವಾಹವಾದ ದಿನ : | ||
| ಮಕ್ಕಳು : | ||
| ವಿದ್ಯಾಭ್ಯಾಸ : | ||
| ಪ್ರಾಥಮಿಕ : | ||
| ಪ್ರೌಢಶಾಲೆ : | ||
| ಕಾಲೇಜು: | ಎಂ. ಎ. | |
| ಪದವಿ: | ಅಮೆರಿಕದ ಇಂಡಿಯಾನಾ ವಿಶ್ವವಿದ್ಯಾಲಯದಿಂದ ಕನ್ನಡಸಾಹಿತ್ಯ ಹಾಗೂ ಆಡು ಭಾಷೆ ಎಂಬ ಪ್ರಬಂಧಕ್ಕಾಗಿ ಪಿ.ಎಚ್.ಡಿ ಪಡೆದರು. | |
| ವೃತ್ತಿ: | ||
| ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದರು. | ||
| ಗುಲ್ಬರ್ಗಾ ವಿಸ್ವವಿದ್ಯಾಲಯದ ಉಪಕುಲಪತಿಗಳಾಗಿದ್ದರು. | ||
| ಸಾಹಿತ್ಯಕೃತಿಗಳು : | ||
| ಸಣ್ಣಕಥೆಗಳು: | ನಮ್ಮ ಮನೆಯ ದೀಪ,ಅಂಕಣಗಳಲ್ಲಿ, ಸಂವಾದ, ಪರಿಚಯ, ಸಂಪುಟ, ಸಂಗ್ರಹ ಸಂದರ್ಭ. | |
| ಕಥನಕವನಗಳು: | ||
| ಕಾದಂಬರಿ : | ||
| ಕವನ ಸಂಕಲನಗಳು : | ||
| ನಾಟಕಗಳು : | ||
| ಅನುವಾದಿತ ಕೃತಿಗಳು : | ||
| ವಿಮರ್ಶಾ ಗ್ರಂಥಗಳು : | ||
| ಜೀವನ ಚರಿತ್ರೆ : | ರವೀಂದ್ರನಾಥ ಟಾಗೂರ್, ಮಹಮ್ಮದ್ ಪೈಗಂಬರ್, ಅಕ್ಕಮಹಾದೇವಿ. | |
| ಪ್ರಬಂಧ : | ಬಾಳ್ನೋಟಗಳು- ಮೊದಲ ಕೃತಿ | |
| ಸಂಪಾದಿತಕೃತಿಗಳು : | ||
| ಪ್ರಶಸ್ತಿ, ಪುರಸ್ಕಾರ, ಬಿರುದು: | ||
| ರಾಜ್ಯ ಸರ್ಕಾರದ ಪ್ರಶಸ್ತಿ. | ||
| ಸಂಪ್ರತಿ ಬರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ. | ||
| ೧೯೮೫ ರಲ್ಲಿ ಬೀದರ್ ನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. | ||
| ಹಾಮಾನಾ ಕುರಿತು ಪ್ರಕಟಿತ ಪ್ರಮುಖ ಲೇಖನಗಳು : | ||
| ಕವಿ ಸಂದೇಶ : | ||