ಎಂ. ವೆಂಕಟಕೃಷ್ಣಯ್ಯ
 
ಸ್ವ-ವಿವರ
 
ಕಾವ್ಯನಾಮ : ಮೈಸೂರು ತಾತಯ್ಯ.
ನಿಜನಾಮ/ಪೂರ್ಣನಾಮ : ಎಂ. ವೆಂಕಟಕೃಷ್ಣಯ್ಯ
ಜನನ : ೦೫ ಸೆಪ್ಟಂಬರ್ ೧೮೪೪.
ಮರಣ :  
ತಂದೆ :  
ತಾಯಿ:  
ಜನ್ಮ ಸ್ಥಳ : ಮುಗೆಗ್ರಾಮ, ಹೆಗ್ಗನದೇವನಕೋಟೆ ತಾಲ್ಲೂಕು, ಮೈಸೂರು ಜಿಲ್ಲೆ.
ಮನೆ, ಮನೆತನ :  
ಪತ್ನಿ :  
ವಿವಾಹವಾದ ದಿನ :  
ಮಕ್ಕಳು :  
 
ವಿದ್ಯಾಭ್ಯಾಸ :
ಪ್ರಾಥಮಿಕ :  
ಪ್ರೌಢಶಾಲೆ : ಮೆಟ್ರಿಕ್- ಮೈಸೂರು.
ಕಾಲೇಜು:  
ಪದವಿ:  
 
ವೃತ್ತಿ:
ಸದ್ವಿದ್ಯಾ ಪಾಠಶಾಲೆ, ಗುರಿಕಾರ ಮಲ್ಲಪ್ಪನವರ ಶಾಲೆ, ಶಾರದಾವಿಲಾಸ ವಿದ್ಯಾಸಂಸ್ಥೆ ಪ್ರೌಢಶಾಲೆಗಳಲ್ಲಿ ಉಪಾಧ್ಯಾಯರಾಗಿದ್ದರು.
ಹಿತಭೋದಿನಿ, ವಿದ್ಯಾದಾಯಿನೀ, ಸಾದ್ವಿ, ಸಂಪದ್ಭ್ಯುದಯ, ಗ್ರಾಮಜೀವನ, ಪೌರಸಾಮಾಜಿಕ ಎಂಬ ಕನ್ನಡ ಪತ್ರಿಕೆಗಳನ್ನು ಆರಂಭಿಸಿದರು.
ವೆಲ್ತ್ ಆಫ್ ಮೈಸೂರು, ಮೈಸೂರು ಪ್ರೇಟಿಯಟ್, ನೇಚರ್ ಕ್ಯೂರ್ ಮೊದಲಾದ ಇಂಗ್ಲೀಷ್ ಪತ್ರಿಕೆಗಳನ್ನು ಆರಂಭಿಸಿ ನಡೆಸಿದರು.
 
ಸಾಹಿತ್ಯಕೃತಿಗಳು :
ಸಣ್ಣಕಥೆಗಳು: ವಿದ್ಯಾರ್ಥಿ ಕರಭೂಷಣ, ಧನಾರ್ಜನೆಯ ಕ್ರಮ, ಚೋರಗ್ರಹಣ ತಂತ್ರ, ಅರ್ಥಸಾಧನ, ಆರೊಗ್ಯ ಸಾಧನ, ದೇಶಾಭಿಮಾನ, ಪ್ರಕಾಶಿಕೆ.
ಕಥನಕವನಗಳು:  
ಸಂಪಾದಿತಕೃತಿಗಳು :  
 
ಪ್ರಶಸ್ತಿ, ಪುರಸ್ಕಾರ, ಬಿರುದು:
೧೯೨೨ರಲ್ಲಿ ದಾವಣಗೆರೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
 
 
ಎಂ. ವೆಂಕಟಕೃಷ್ಣಯ್ಯ ಅವರನ್ನು ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
 
ಕವಿ ಸಂದೇಶ :