| ಪಾ. ವೆಂ. ಆಚಾರ್ಯ | ||
| ಸ್ವ-ವಿವರ | ||
| ಕಾವ್ಯನಾಮ : | ಪಾವೆಂ, ಲಾಂಗೂಲಾಚಾರ್ಯ. | |
| ನಿಜನಾಮ/ಪೂರ್ಣನಾಮ : | ಪಾಡಿಗಾರ ವೆಂಕಟರಮಣಾಚಾರ್ಯ. | |
| ಜನನ : | ೧೯೧೫ | |
| ಮರಣ : | ೦೪ ಮೇ ೧೯೯೨. | |
| ತಂದೆ : | ಲಕ್ಷ್ಮೀರಮಣಾಚಾರ್ಯ | |
| ತಾಯಿ: | ಸೀತಮ್ಮ | |
| ಜನ್ಮ ಸ್ಥಳ : | ಉಡುಪಿ | |
| ಮನೆ,ಮನೆತನ : | ||
| ಪತ್ನಿ : | ||
| ವಿವಾಹವಾದ ದಿನ : | ||
| ಮಕ್ಕಳು : | ||
| ವಿದ್ಯಾಭ್ಯಾಸ : | ||
| ಪ್ರಾಥಮಿಕ : | ||
| ಪ್ರೌಢಶಾಲೆ : | ಎಸ್. ಎಸ್. ಎಲ್ .ಸಿ.,ಉಡುಪಿ | |
| ಕಾಲೇಜು: | ||
| ವೃತ್ತಿ: | ||
| ಎಸ್.ಎಸ್.ಎಲ್.ಸಿ ಆದ ಮೇಲೆ ಶಿಕ್ಷಕರಾಗಿ, ಹೋಟೆಲ್ ಮಾಣಿಯಾಗಿ ದುಡಿದರು | ||
| ಕರ್ಮವೀರ ಪತ್ರಿಕೆಯ ಉಪ ಸಂಪಾದಕರಾಗಿ ವಿವಿಧ ಕೆಲಸ ಮಾಡಿದರು. | ||
| ಕಸ್ತೂರಿ ಪತ್ರಿಕೆಯ ಸಂಪಾದಕರಾಗಿ ನಿವೃತ್ತಿಯವರೆಗೂ ಸೇವೆ ಸಲ್ಲಿಸಿದರು. | ||
| ೧೯೩೭ ರಲ್ಲಿ ಉಡುಪಿಯ ಅಂತರಂಗ ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರಾಗಿ ವೃತ್ತಿ ಜೀವನ ಪ್ರಾರಂಭಿಸಿದರು. | ||
| ೧೯೪೧ ರಲ್ಲಿ ಲೋಕ ಶಿಕ್ಷಣ ಟ್ರಸ್ಟ್ ಬಳಗಕ್ಕೆ ಮುದ್ರಣಾಲಯದ ವ್ಯವಸ್ಥಾಪಕರಾಗಿ ಸೇರಿಕೊಂಡರು. | ||
| ಸಾಹಿತ್ಯಕೃತಿಗಳು : | ||
| ನಗೆಬರಹ : | ಪ್ರಹಾರ, ಲೋಕದ ಡೊಂಕು, ವಿಪರೀತ, ವಕ್ರದೃಷ್ಟಿ- | |
| ರಾಜಕೀಯ ಬರಹಗಳು : | ರಶಿಯದ ರಾಜ್ಯ ಕ್ರಾಂತಿ (೧೯೪೪), ಸ್ವತಂತ್ರ ಭಾರತದ ೨೫ ವರ್ಷಗಳು | |
| ಕವನ ಸಂಕಲನಗಳು : | ನವನೀರದ, ಕೆಲವು ಪದ್ಯಗಳು ಬಯ್ಯ ಮಲ್ಲಿಗೆ-ತುಳು ಕಾವ್ಯ ಸಂಕಲನ |
|
| ವಿಮರ್ಶಾ ಗ್ರಂಥಗಳು : | ಪದಾರ್ಥ ಚಿಂತಾಮಣಿ-ಕನ್ನಡ ಪದ ಪರಂಪರೆಯನ್ನು ಪರಾಮರ್ಶಿಸುವ ಗ್ರಂಥ | |
| ಹರಟೆ, ವ್ಯಂಗ್ಯ, ವಿಡಂಬನಾತ್ಮಕ ಪ್ರಬಂಧ ಹಾಗೂ ತುಳು ಭಾಷೆಯಲ್ಲೂ ಕೂಡ ಸಾಹಿತ್ಯ ನಿರ್ಮಾಣ ಮಾಡಿದರು. ಒಂದೂವರೆ ಸಾವಿರಕ್ಕೂ ಹೆಚ್ಚು ಹಾಸ್ಯ ಲೇಖನವನ್ನು ಬರೆದ ಕೀರ್ತಿ ಇವರಿಗೆ ಸಲ್ಲುತ್ತದೆ. | ||
| ಪ್ರಶಸ್ತಿ, ಪುರಸ್ಕಾರ, ಬಿರುದು: | ||
| ೧೯೫೪ ರಲ್ಲಿ 'ನವನೀರದ'- ಕವನ ಸಂಕಲನಕ್ಕೆ ಮುಂಬಯಿ ಸರ್ಕಾರದ ಬಹುಮಾನ ಬಂದಿತು. | ||
| ಸಾಹಿತ್ಯ ಪರಿಷತ್ತಿನ ವಜ್ರ ಮಹೋತ್ಸವದ ಪದಕ ಪ್ರಶಸ್ತಿ | ||
| ರಾಮಯ್ಯ, ಬಿ ಡಿ. ಗೋಯಾಂಕಾ ಪ್ರಶಸ್ತಿ ಲಭಿಸಿದೆ. | ||
| ಪಾವೆಂ ಕುರಿತು ಪ್ರಕಟಿತ ಪ್ರಮುಖ ಲೇಖನಗಳು : | ||
| ಪಾವೆಂ ಹೇಳಿದ ಕಥೆಗಳು | ||
| ಕವಿ ಸಂದೇಶ : | ||