| ಡಾ. ಚಂದ್ರಶೇಖರ ಕಂಬಾರ | ||
| ಸ್ವ-ವಿವರ | ||
| ಕಾವ್ಯನಾಮ : | ||
| ನಿಜನಾಮ/ಪೂರ್ಣನಾಮ : | ||
| ಜನನ : | ೦೨ ಜನವರಿ ೧೯೩೮. | |
| ತಂದೆ : | ಬಸವಣ್ಣೆಪ್ಪ ಕಂಬಾರ. | |
| ತಾಯಿ: | ಚೆನ್ನವ್ವ. | |
| ಜನ್ಮ ಸ್ಥಳ : | ಘೋಡಗೇರಿ ಗ್ರಾಮ, ಬೆಳಗಾವಿ ಜಿಲ್ಲೆ. | |
| ಮನೆ,ಮನೆತನ : | ||
| ಪತ್ನಿ : | ||
| ವಿವಾಹವಾದ ದಿನ : | ||
| ಮಕ್ಕಳು : | ||
| ವಿದ್ಯಾಭ್ಯಾಸ : | ||
| ಪ್ರಾಥಮಿಕ : | ||
| ಪ್ರೌಢಶಾಲೆ : | ||
| ಕಾಲೇಜು: | ಬಿ.ಎ.- ಬೆಳಗಾವಿ ಲಿಂಗರಾಜ ಕಾಲೇಜು | |
| ಪದವಿ: | ೧೯೬೨ರಲ್ಲಿ ಕರ್ನಾಟಕ ವಿ.ವಿಯಿಂದ ಎಂ.ಎ ಪದವಿ | |
| ವೃತ್ತಿ: | ||
| ಬೆಂಗಳೂರು ವಿ.ವಿ.ಯಲ್ಲಿ ಅಧ್ಯಾಪಕರಾಗಿ ದುಡಿದರು. | ||
| ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದರು | ||
| ಈಗ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದಾರೆ. | ||
| ಕನ್ನಡ ಜಾನಪದ ವಿಶ್ವಕೋಶದ ಸಂಪಾದಕರಾಗಿದ್ದಾರೆ. | ||
| ಸಾಹಿತ್ಯಕೃತಿಗಳು : | ||
| ಸಣ್ಣಕಥೆಗಳು: | ಋಷ್ಯಶೃಂಗ, ಜೈಸಿದ ನಾಯಕ, ಜೋಕುಮಾರಸ್ವಾಮಿ, ತಕರಾರಿನವನು, ಸಿರಿಸಂಪಿಗೆ | |
| ಕಥನಕವನಗಳು: | ||
| ಕಾದಂಬರಿ : | ಜಿ.ಕೆ. ಮಾಸ್ತರ ಪ್ರಣಯ ಪ್ರಸಂಗ, ನಾರ್ಪಿಸಸ್. | |
| ಕವನ ಸಂಕಲನಗಳು : | ||
| ನಾಟಕಗಳು : | ಉತ್ತರ ಕರ್ನಾಟಕದ ಜನಪದ ರಂಗಭೂಮಿ, ಕರಿಮಾಯಿ, ಸಿಂಗಾರವ್ವ ಮತ್ತು ಅರಮನೆ, ಕಾಡುಕುದುರೆ. | |
| ಅನುವಾದಿತ ಕೃತಿಗಳು : | ||
| ವಿಮರ್ಶಾ ಗ್ರಂಥಗಳು : | ||
| ಜೀವನ ಚರಿತ್ರೆ : | ||
| ಪ್ರಬಂಧ : | ||
| ಸಂಪಾದಿತಕೃತಿಗಳು : | ||
| ಪ್ರಶಸ್ತಿ, ಪುರಸ್ಕಾರ, ಬಿರುದು: | ||
| ೧೯೧೧ -'ಸಿರಿಸಂಪಿಗೆ'- ಕೃತಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ | ||
| ಕೇರಳದ ಕುಮಾರ್ ಆಶನ್ ಪ್ರಶಸ್ತಿ | ||
| ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ | ||
| ರಾಜ್ಯ ಅಕಾಡೆಮಿ ಪ್ರಶಸ್ತಿ | ||
| ಜೋರೊವ ಪ್ರಶಸ್ತಿಗಳು ಸಂದಿದೆ. | ||
| ಕಂಬಾರರ ಕುರಿತು ಪ್ರಕಟಿತ ಪ್ರಮುಖ ಲೇಖನಗಳು : | ||
| ಕವಿ ಸಂದೇಶ : | ||