| ಗೊ. ರು. ಚನ್ನಬಸಪ್ಪ | ||
| ಸ್ವ-ವಿವರ | ||
| ಕಾವ್ಯನಾಮ : | ಗೊರುಚ | |
| ನಿಜನಾಮ/ಪೂರ್ಣನಾಮ : | ||
| ಜನನ : | ೧೮ ಮೇ ೧೯೩೦ | |
| ಮರಣ : | ||
| ತಂದೆ : | ರುದ್ರಪ್ಪಗೌಡ | |
| ತಾಯಿ: | ಅಕ್ಕಮ್ಮ | |
| ಜನ್ಮ ಸ್ಥಳ : | ಗೊಂಡೇದಹಳ್ಳಿ, ತರೀಕೆರೆ ತಾಲ್ಲೂಕು, ಚಿಕ್ಕಮಗಳೂರು. | |
| ಮನೆ,ಮನೆತನ : | ||
| ಪತ್ನಿ : | ||
| ವಿವಾಹವಾದ ದಿನ : | ||
| ಮಕ್ಕಳು : | ||
| ವಿದ್ಯಾಭ್ಯಾಸ : | ||
| ಪ್ರಾಥಮಿಕ : | ||
| ಪ್ರೌಢಶಾಲೆ : | ||
| ಕಾಲೇಜು: | ||
| ಪದವಿ: | ||
| ವೃತ್ತಿ: | ||
| ೧೯೪೮ ಸರ್ಕಾರಿ ಶಾಲೆಯಲ್ಲಿ ಅಧ್ಯಾಪಕರಾಗಿ ಸೇರಿಸಿಕೊಂಡರು. | ||
| ಗಾಂಧೀಗ್ರಾಮದಲ್ಲಿ ಸಮಾಜಶಿಕ್ಷಣವನ್ನು ಕುರಿತು ತರಬೇತಿ ಗೊರುಚರವರು ಪಡೆದಿದ್ದಾರೆ. | ||
| ಭೂದಾನ ಚಳವಳಿ, ವಯಸ್ಕರ ಶಿಕ್ಷಣ, ಸೇವಾದಳಗಳಲ್ಲೂ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ. | ||
| ಕಸಾಪದ ಅಧ್ಯಕ್ಷರಾಗಿದ್ದಾಗ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿ, ೧೫೦ಕ್ಕೂ ಹೆಚ್ಚಿನ ಗ್ರಂಥಗಳ ಪ್ರಕಟಣೆಗೆ ಕಾರಣರಾದರು. | ||
| ಭಾರತ್ ಸ್ಕೌಟ್ ಮತ್ತು ಗೈಡ್ಸ್ ಗಳಿಗೆ ಹೆಡ್ ಕ್ವಾಟರ್ಸ್ ಕಮೀಷನರಾಗಿದ್ದರು. | ||
| ಸಾಹಿತ್ಯಕೃತಿಗಳು : | ||
| ಸಣ್ಣಕಥೆಗಳು: | ಮಹಾದೇವಿ, ಸದಾಶಿವ ಶಿವಾಚಾರ್ಯ, ಕರ್ನಾಟಕ ಪ್ರಗತಿಪಥ, ಚೆಲುವಾಂಬಿಕೆ, ಕುನಾಲ, ಸಾಕ್ಷಿ ಕಲ್ಲು, ಬೆಳ್ಳಕ್ಕಿ, ಹಿಂಡು ಬೆದರ್ ಯಾವೊ, ಬಾಗೂರು ನಾಗಮ್ಮ, ಗ್ರಾಮ ಗೀತೆಗಳು, ವಿಭೂತಿ, ಕರ್ನಾಟಕ ಜನಪದಕಲೆಗಳು | |
| ಕಥನಕವನಗಳು: | ||
| ಕಾದಂಬರಿ : | ||
| ಅನುವಾದಿತ ಕೃತಿಗಳು : | ||
| ಪ್ರಬಂಧ, ವಿಮರ್ಶಾ ಗ್ರಂಥಗಳು: | ಕರ್ನಾಟಕ ಜನಪದಕಲೆಗಳು | |
| ಸಂಪಾದಿತಕೃತಿಗಳು : | ||
| ಪ್ರಶಸ್ತಿ, ಪುರಸ್ಕಾರ, ಬಿರುದು: | ||
| ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. | ||
| ಗೊ. ರು. ಚನ್ನಬಸಪ್ಪ ಕುರಿತು ಪ್ರಕಟಿತ ಪ್ರಮುಖ ಲೇಖನಗಳು : | ||
| ಕವಿ ಸಂದೇಶ : | ||