| ಜಿ.ಶಂ. ಪರಮಶಿವಯ್ಯ | ||
| ಸ್ವ-ವಿವರ | ||
| ಕಾವ್ಯನಾಮ : | ಜೀಶಂಪ. | |
| ನಿಜನಾಮ/ಪೂರ್ಣನಾಮ : | ಜೀರಹಳ್ಳಿ ಶಂ. ಪರಮಶಿವಯ್ಯ. | |
| ಜನನ : | ೧೯೩೩ | |
| ಮರಣ : | ||
| ತಂದೆ : | ||
| ತಾಯಿ: | ||
| ಜನ್ಮ ಸ್ಥಳ : | ಮಂಡ್ಯ ಜಿಲ್ಲೆಯ ಅಂಬರ ಜೀರಹಳ್ಳಿ. | |
| ಮನೆ,ಮನೆತನ : | ||
| ಪತ್ನಿ : | ||
| ವಿವಾಹವಾದ ದಿನ : | ||
| ಮಕ್ಕಳು : | ||
| ವಿದ್ಯಾಭ್ಯಾಸ : | ||
| ಪ್ರಾಥಮಿಕ : | ||
| ಪ್ರೌಢಶಾಲೆ : | ||
| ಕಾಲೇಜು: | ||
| ಪದವಿ: | ಎಂ.ಎ, ಪಿ.ಎಚ್.ಡಿ. | |
| ವೃತ್ತಿ: | ||
| ವೃತ್ತಿಯಲ್ಲಿ ಪ್ರಾಧ್ಯಾಪಕರು | ||
| ಸಾಹಿತ್ಯಕೃತಿಗಳು : | ||
| ಜಾನಪದ ವಿಮರ್ಶೆ, ಪ್ರಬಂಧಗಳು: | ಜಾನಪದ ಸಾಹಿತ್ಯ ಆಸಕ್ತಿಯ ವಿಷಯ, ಜಾನಪದ ಸಂಗಮ, ದಕ್ಷಿಣ ಕರ್ನಾಟಕದ ಜಾನಪದ ಪ್ರಕಾರಗಳು, ಕನ್ನಡ ಒಗಟುಗಳು, ಕೆಲವು ಜಾನಪದ. ಸಹ್ಯಾದ್ರಿ, ಸಾಹಸ ಯಾತ್ರೆ, ನಾಗರವಲ್ಲಿ, ಕಬ್ಬಿನ ಹಾಲು -ಪ್ರಬಂಧಗಳು. |
|
| ಕವನ ಸಂಕಲನಗಳು : | ಜೀವನ ಗೀತ, ದಿಬ್ಬದಾಚೆ. | |
| ಜೀವನ ಚರಿತ್ರೆ : | ಉಕ್ಕಿನ ಮನುಷ್ಯ, ಬೆಳಗೊಳದ ಗೊಮ್ಮಟೇಶ. | |
| ಕಥನಕವನಗಳು: | ||
| ಕಾದಂಬರಿ : | ||
| ಅನುವಾದಿತ ಕೃತಿಗಳು : | ||
| ಪ್ರಬಂಧ : | ||
| ಸಂಪಾದಿತಕೃತಿಗಳು : | ||
| ಪ್ರಶಸ್ತಿ, ಪುರಸ್ಕಾರ, ಬಿರುದು: | ||
| ಫಿನ್‌ಲ್ಯಾಂಡಿನ ಜಾನಪದ ಪ್ರಶಸ್ತಿ ಗಳಿಸಿದ್ದಾರೆ. | ||
| ಕವಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು : | ||
| ಕವಿ ಸಂದೇಶ : | ||