| ಹೆಚ್.ಎಲ್. ನಾಗೇಗೌಡ | ||
| ಸ್ವ-ವಿವರ | ||
| ಕಾವ್ಯನಾಮ : | ಹೆಚ್.ಎಲ್. ನಾಗೇಗೌಡ | |
| ನಿಜನಾಮ/ಪೂರ್ಣನಾಮ : | ಹರಗನಹಳ್ಳಿ ನಿಂಗೇಗೌಡ ನಾಗೇಗೌಡ. | |
| ಜನನ : | ೦೭ ಡಿಸೆಂಬರ್ ೧೯೧೨. | |
| ಮರಣ : | ೨೦೦೫. | |
| ತಂದೆ : | ನಿಂಗೇಗೌಡ. | |
| ತಾಯಿ: | ಹುಚ್ಚಮ್ಮ ದೇವಿ. | |
| ಜನ್ಮ ಸ್ಥಳ : | ಹರಗನಹಳ್ಳಿ,ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ | |
| ಮನೆ,ಮನೆತನ : | ದೊಡ್ಡಮನೆ ಕುಟುಂಬ. | |
| ಪತ್ನಿ : | ||
| ವಿವಾಹವಾದ ದಿನ : | ||
| ಮಕ್ಕಳು : | ||
| ವಿದ್ಯಾಭ್ಯಾಸ : | ||
| ಪ್ರಾಥಮಿಕ : | ನಾಗತಿಹಳ್ಳಿ | |
| ಪ್ರೌಢಶಾಲೆ : | ಚನ್ನರಾಯಪಟ್ಟಣ | |
| ಕಾಲೇಜು: | ಬೆಂಗಳೂರು | |
| ಪದವಿ: | ಬಿ.ಎಸ್.ಸಿ-ಮೈಸೂರು ಮಹಾರಾಜ ಕಾಲೇಜು ೧೯೩೯ರಲ್ಲಿ ಎಲ್.ಎಲ್.ಬಿ-ಪೂನ. ೧೯೪೦ರಲ್ಲಿ ಮೈಸೂರು ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ತೇರ್ಗಡೆ. |
|
| ವೃತ್ತಿ: | ||
| ೧೩ ವರ್ಷಗಳ ಕಾಲ ವಿವಿಧ ಶ್ರೇಣಿಯ ಹುದ್ದೆಗಳನ್ನು ಅಲಂಕರಿಸಿದರು. | ||
| ೧೯೬೦ರಲ್ಲಿ ಐ.ಎ.ಎಸ್. ಶ್ರೇಣಿಗೆ ಆಯ್ಕೆಯಾದರು. | ||
| ೧೯೬೧, ೧೯೬೩ ಹಾಗೂ ೧೯೬೫ರಲ್ಲಿ ಕ್ರಮವಾಗಿ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಡೆಪ್ಯುಟಿ ಕಮೀಷನರಾಗಿ ಸೇವೆ ಸಲ್ಲಿಸಿದರು. | ||
| ೧೯೬೯ರಲ್ಲಿ ಲೇಬರ್ ಕಮೀಷನರ್ ಆದರು. | ||
| ೧೯೭೨ರಲ್ಲಿ ಸರ್ವೆ ಇಲಾಖೆಯ ಅಧಿಕಾರಿ ಹಾಗೂ ಎಂಡೋಮೆಂಟ್ ಕಮೀಷನ್ರಾದರು. | ||
| ೧೯೭೫ರಲ್ಲಿ ರಾಜ್ಯದ ಲೋಕಸೇವಾ ಆಯೋಗದ ಸದಸ್ಯರಾದರು. | ||
| 'ಜಾನಪದ ಜಗತ್ತು' ಎಂಬ ಏಕೈಕ ಜಾನಪದ ಪತ್ರಿಕೆಯ ಸಂಪಾದಕರಾಗಿದ್ದರು. | ||
| 'ಜಾನಪದ ಲೋಕ' ಎಂಬ ವಸ್ತು ಸಂಗ್ರಹಾಲಯವುಳ್ಳ ಅದ್ಭುತ ಜಾನಪದ ಲೋಕ ಸೃಷ್ಟಿ ಮಾಡಿದರು. | ||
| ರಾಜ್ಯ ವಿಧಾನಪರಿಷತ್ತಿನ ಸದಸ್ಯರಾಗಿದ್ದರು. | ||
| ಸಾಹಿತ್ಯಕೃತಿಗಳು : | ||
| ಸಣ್ಣಕಥೆಗಳು: | ನಾನಾಗುವೆ ಗೀಜನನ ಹಕ್ಕಿ, ಕೆನಿಲ್ ವರ್ತ್,ಪ್ರವಾಸಿ ಕಂಡ ಇಂಡಿಯಾ, ದೊಡ್ಡಮನೆ, ಸೊನ್ನೆಯಿಂದ ಸೊನ್ನೆಗೆ, ಭೂಮಿಗೆ ಬಂದ ಗಂಧರ್ವ, ಬೆಟ್ಟಬಟ್ಟಲಿಗೆ. | |
| ಕಥನಕವನಗಳು: | ಕರ್ನಾಟಕ ಜನಪದ ಕಥೆಗಳು,ವೆರಿಯರ್ ಎಲ್ವಿನರ ಗಿರಿಜನ ಪ್ರಪಂಚ,ಕಂದು ಕೇಳಿದ ಕಥೆಗಳು. | |
| ಸಂಪಾದಿತಕೃತಿಗಳು : | ||
| ಪ್ರಶಸ್ತಿ, ಪುರಸ್ಕಾರ, ಬಿರುದು: | ||
| ಮುಧೋಳಲ್ಲಿ ನಡೆದ ೬೪ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. | ||
| ಕವಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು : | ||
| ಕವಿ ಸಂದೇಶ : | ||