ಜಿ. ಬಿ. ಜೋಶಿ
 
ಸ್ವ-ವಿವರ
 
ಕಾವ್ಯನಾಮ : ಜಡಭರತ, ಅನಾಮಧೇಯ.
ನಿಜನಾಮ/ಪೂರ್ಣನಾಮ : ಗೋವಿಂದ ಭೀಮಾಚಾರ್ಯ ಜೋಶಿ.
ಜನನ : ೨೯ ಸೆಪ್ಟೆಂಬರ್ ೧೯೦೪.
ಮರಣ : ೨೫ ಡಿಸೆಂಬರ್ ೧೯೯೩.
ತಂದೆ : ಭೀಮಾಚಾರ್ಯ
ತಾಯಿ:  
ಜನ್ಮ ಸ್ಥಳ : ಗದಗ
ಮನೆ,ಮನೆತನ :  
ಪತ್ನಿ :  
ವಿವಾಹವಾದ ದಿನ :  
ಮಕ್ಕಳು :  
 
ವಿದ್ಯಾಭ್ಯಾಸ :
ಪ್ರಾಥಮಿಕ : ಗದಗ
ಪ್ರೌಢಶಾಲೆ :  
ಕಾಲೇಜು:  
ಪದವಿ:  
 
ವೃತ್ತಿ:
ಜೀವನ ಪುಸ್ತಕಾಲಯ ನಡೆಸುತ್ತಿದ್ದರು.
೧೯೩೩ ರಲ್ಲಿ ಧಾರವಾಡದಲ್ಲಿ ಮನೋಹರ ಗ್ರಂಥ ಮಾಲಿಕೆಯನ್ನು ನಡೆಸಿಕೊಂಡು ಬಂದರು.
 
ಸಾಹಿತ್ಯಕೃತಿಗಳು :
ಸಣ್ಣಕಥೆಗಳು:  
ಕಥನಕವನಗಳು:  
ಕಾದಂಬರಿ : ಧರ್ಮಸೆರೆ (೧೯೩೪), ಮೂಕಬಲಿ (೧೯೫೬), ಆ ಊರು ಈ ಊರು, ನೀರು.
ನಾಟಕಗಳು : ಸತ್ತವನ ನೆರಳು, ನಾನೇ ಬಿಜ್ಜಳ, ನಕ್ರಶೀಲ.
ಪ್ರಬಂಧ :  
ಸಂಪಾದಿತಕೃತಿಗಳು :  
 
ಪ್ರಶಸ್ತಿ, ಪುರಸ್ಕಾರ, ಬಿರುದು:
 
 
 
ಕವಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
 
ಕವಿ ಸಂದೇಶ :