ಸಂಸ
 
ಸ್ವ-ವಿವರ
 
ಕಾವ್ಯನಾಮ : ಎ.ಎನ್. ಸ್ವಾಮಿ, ವೆಂಕಟಾದ್ರಿ ಉರುಫ್ ಸಾಮಿ, ಎ.ಎನ್. ವೆಂಕಟಾದ್ರಿ, ಪಂಡಿತ್, ಎ.ಎನ್. ವೆಂಕಟಾದ್ರಿ/ಸ್ವಾಮಿ, ಎ.ಪಂಡಿತ್, ಸಾಮಿ, ಸಾಮಿ ವೆಂಕಟಾದ್ರಿ, ಎ.ಎನ್.ಸಾಮಿವೆಂಕಟಾದ್ರಿ ಅಯ್ಯರ್
ಈ ರೀತಿಯಾಗಿ ೧೪ಕ್ಕೂ ಹೆಚ್ಚು ರೀತಿಯ ಕಾವ್ಯನಾಮಗಳನ್ನು ಇಟ್ಟುಕೊಂಡು ಕಡೆಗೆ ಪ್ರಚಲಿತವಾಗಿ ಉಳಿದಿದ್ದು 'ಸಂಸ'.
ನಿಜನಾಮ/ಪೂರ್ಣನಾಮ : ಎ. ಎನ್. ವೆಂಕಟಾದ್ರಿ ಅಯ್ಯರ್.
ಜನನ : ೧೩ ಜನವರಿ ೧೮೯೮.
ಮರಣ : ೧೪ ಫೆಬ್ರವರಿ ೧೯೩೯.
ತಂದೆ : ನರಸಿಂಹ ಪಂಡಿತ.
ತಾಯಿ: ಗೌರಮ್ಮ.
ಜನ್ಮ ಸ್ಥಳ : ಅಗರ, ಯಳಂದೂರು ತಾಲ್ಲೂಕು ಮೈಸೂರು ಜಿಲ್ಲೆ.
ಮನೆ,ಮನೆತನ :  
ಪತ್ನಿ :  
ವಿವಾಹವಾದ ದಿನ :  
ಮಕ್ಕಳು :  
 
ವಿದ್ಯಾಭ್ಯಾಸ :
ಪ್ರಾಥಮಿಕ : ಕೊಳ್ಳೇಗಾಲ, ಮೈಸೂರು.
ಪ್ರೌಢಶಾಲೆ :  
 
ವೃತ್ತಿ:
೧೯೧೬ರಲ್ಲಿ 'ಅರಗಿಳಿ' ಪತ್ರಿಕೆ ಪ್ರಾರಂಭಕ್ಕೆ ಯತ್ನಿಸಿದರು.
ಹೆಬ್ಬಲೆ, ಮುಂಬಯಿ, ಚಾಮರಾಜನಗರ, ಮೈಸೂರು, ಭದ್ರಾವತಿ, ಮಂಗಳೂರು, ಮದರಾಸ್ ಮುಂತಾದೆಡೆ ಉಪಾಧ್ಯಾಯನಿಂದ ಹಿಡಿದು ಗುಮಾಸ್ತೆಯವರೆಗೆ ದುಡಿದರು.
ದೇಶ ವಿದೇಶಗಳಲ್ಲಿ ಸಂಚರಿಸಿ ೧೯೩೮ ರಲ್ಲಿ ಮೈಸೂರಿಗೆ ಬಂದು ನೆಲೆಸಿದರು.
 
ಸಾಹಿತ್ಯಕೃತಿಗಳು :
ನಾಟಕಗಳು : ೧೯೮೧-ಶ್ರೀಮಂತೋದ್ಯಾನ ವರ್ಣನಂ.
೧೯೧೮-೧೯-ಸುಗ್ಗುಣ ಗಂಭೀರ.
೧೯೨೧- ಮಂತ್ರಿವರ್ಯರಾದ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು.
೧೯೨೫- ವಿಗಡ ವಿಕ್ರಮರಾಯ.
೧೯೨೬-ವಿಜಯ ನರಸಿಂಹ.
೧೯೨೮-ಸಂಸಪದಂ.
೧೯೩೬-ಬಿರುದೆಂತೆಂಬರ ಗಂಡ.
೧೯೩೬-ಬೆಟ್ಟದ ಅರಸು.
೧೯೩೮-ಮಂತ್ರಶಕ್ತಿ.
 
ಪ್ರಶಸ್ತಿ, ಪುರಸ್ಕಾರ, ಬಿರುದು:
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಹಿಂಬದಿಯಲ್ಲಿನ ಬಯಲು ರಂಗಮಂದಿರಕ್ಕೆ ಸಂಸ ಅವರ ಹೆಸರನ್ನಿಟ್ಟು ಗೌರವಿಸಲಾಗಿದೆ.
 
ಸಂಸ ಅವರನ್ನು ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
 
ಕವಿ ಸಂದೇಶ :