| ಡಾ. ತಿಪ್ಪೇರುದ್ರಸ್ವಾಮಿ | |
| ಸ್ವ-ವಿವರ | |
| ಕಾವ್ಯನಾಮ : | |
| ನಿಜನಾಮ/ಪೂರ್ಣನಾಮ : | ಹೊನ್ನಾಳಿ ತಿಪ್ಪೇರುದ್ರಸ್ವಾಮಿ. |
| ಜನನ : | ೦೩ ಫೆಬ್ರವರಿ ೧೯೨೮. |
| ಮರಣ : | ೧೯೯೪ |
| ತಂದೆ : | ಚನ್ನಮಲ್ಲಯ್ಯ |
| ತಾಯಿ: | ಗೌರಮ್ಮ |
| ಜನ್ಮ ಸ್ಥಳ : | ಹೊನ್ನಾಳಿ, ಶಿವಮೊಗ್ಗ. |
| ಮನೆ, ಮನೆತನ : | |
| ಪತ್ನಿ : | |
| ವಿವಾಹವಾದ ದಿನ : | |
| ಮಕ್ಕಳು : | |
| ವಿದ್ಯಾಭ್ಯಾಸ : | |
| ಪ್ರಾಥಮಿಕ : | ಶಿರಾಳಕೊಪ್ಪ, ಆನವಟ್ಟಿ, ತೀರ್ಥಹಳ್ಳಿ, ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಓದಿದರು. |
| ಪ್ರೌಢಶಾಲೆ : | |
| ಕಾಲೇಜು: | ೧೯೫೧- ಬಿ.ಎ |
| ಪದವಿ: | ೧೯೫೨- ಎಂ.ಎ. ಪದವಿ ಗಳಿಸಿದರು. |
| ವೃತ್ತಿ: | |
| ೧೯೫೨ರಲ್ಲಿ ಅಧ್ಯಾಪಕರಾಗಿ ಹಾಸನ, ಮೈಸೂರು, ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸಿದರು. | |
| ೧೯೭೫ರಲ್ಲಿ ಶಿವಮೊಗ್ಗ (ಬಿ.ಆರ್. ಪ್ರಾಜೆಕ್ಟ್)ದ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ದುಡಿದರು. | |
| ಹಲವು ವರ್ಷ ಮೈಸೂರಿನ ಗಾಂಧಿಭವನ ನಿರ್ದೇಶಕರಾಗಿದ್ದರು. | |
| ೧೯೮೭ ರಲ್ಲಿ ಮೈಸೂರಿನ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ನಿವೃತ್ತರಾದರು | |
| ಸಾಹಿತ್ಯಕೃತಿಗಳು : | |
| ೧೯೬೩- ಶರಣ ಅನುಭಾವ ಸಾಹಿತ್ಯ. | |
| ೧೯೬೩- ವಚನಗಳಲ್ಲಿ ವೀರಶೈವ ಧರ್ಮ | |
| ೧೯೬೩- ಶೂನ್ಯ ಸಂಸ್ಕೃತಿ ಸಮೀಕ್ಷೆ. | |
| ೧೯೬೩- ಶೂನ್ಯ ತತ್ವ ವಿಕಾಸ. | |
| ೧೯೬೩- ಶೂನ್ಯ ಸಂಪಾದನೆ. | |
| ೧೯೭೩- ಶೂನ್ಯ ಸಂಪಾದನೆ -ವಿವರಣಾತ್ಮಕ ಪರಿಚಯ. | |
| ೧೯೭೦- ಸಾಹಿತ್ಯ ವಿಮರ್ಶೆಯ ಮೂಲ ತತ್ವಗಳು. | |
| ೧೯೬೯-ಕುವೆಂಪು ಅವರ ನಾಟಕಗಳು. | |
| ೧೯೬೦-ಕನ್ನಡದಲ್ಲಿ ಅನುಭಾವ ಸಾಹಿತ್ಯ. | |
| ೧೯೭೦- ಭೀಮಕವಿ, ಚಾಮರಸ. | |
| ೧೯೬೧-ತೌಲನಿಕ ಕಾವ್ಯ ಮೀಮಾಂಸೆ, ಸಾಹಿತ್ಯ ಚಿತ್ರಗಳು. | |
| ೧೯೬೪- ಪ್ರಸಾದ. | |
| ೧೯೬೬- ತಪೋರಂಗ, ಶಿಸ್ತುಗಾರ ಶಿವಪ್ಪನಾಯಕ. | |
| ೧೯೭೩- ಶರಣರ ಮೂರು ನಾಟಕಗಳು. | |
| ೧೯೬೦- ವಿಧಿ ಪಂಜರ. | |
| ೧೯೬೭- ನಿಜಗುಣ ಶಿವಯೋಗಿ, ಪರಿಪೂರ್ಣದೆಡೆಗೆ, ಸತ್ಯಾಶ್ರಮ ಸಾಮ್ರಾಜ್ಯ. | |
| ೧೯೬೯-ವಿಜಯ ಕಲ್ಯಾಣ. | |
| ೧೯೭೧- ಕದಳಿ ಕರ್ಪೂರ. | |
| ೧೯೭೧- ಜ್ಯೋತಿ ಬೆಳಗುತಿದೆ. | |
| ೧೯೭೨-ವಚನ ವಿರೂಪಾಕ್ಷ. | |
| ೧೯೭೨- ಕರ್ತಾರನ ಕಮ್ಮಟ. | |
| ಪ್ರಶಸ್ತಿ, ಪುರಸ್ಕಾರ, ಬಿರುದು: | |
| ೧೯೫೯- ಪರಿಪೂರ್ಣದೆಡೆಗೆ ಕೃತಿಗೆ ರಾಜ್ಯ ಸಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿತು. | |
| ೧೯೬೯- ಕರ್ನಾಟಕ ಸಂಸ್ಕೃತಿ ಸಮೀಕ್ಷೆ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿತು. | |
| ೧೯೮೮ ರಲ್ಲಿ ಶಿವಚಿಂತನ ಸಂಭಾವನಾ ಗ್ರಂಥ ಪ್ರಕಟವಾಯಿತು. | |
| ಇಳಕಲ್ಲಿನ ಪೀಠಾಧಿಪತಿಗಳ ರೂಪಾಯಿ ನಾಣ್ಯಗಳ 'ತುಲಾಭಾರ ಸನ್ಮಾನ' ಪಡೆದರು. | |
| ಡಾ. ತಿಪ್ಪೇರುದ್ರಸ್ವಾಮಿಯವರನ್ನು ಕುರಿತು ಪ್ರಕಟಿತ ಪ್ರಮುಖ ಲೇಖನಗಳು | |
| ಶಿವ ಚಿಂತನ. | |
| ಕವಿ ಸಂದೇಶ : | |