| ಆರ್. ನರಸಿಂಹಾಚಾರ್ | ||
| ಸ್ವ-ವಿವರ | ||
| ಕಾವ್ಯನಾಮ : | ||
| ನಿಜನಾಮ/ಪೂರ್ಣನಾಮ : | ||
| ಜನನ : | ೦೯ ಏಪ್ರಿಲ್ ೧೮೬೦. | |
| ಮರಣ : | ೦೬ ಡಿಸೆಂಬರ್ ೧೯೩೬. | |
| ತಂದೆ : | ತಿರುನಾರಾಯಣ ಪೆರುಮಾಳ್. | |
| ತಾಯಿ: | ತಿಂಗಮ್ಮಾಳ್. | |
| ಜನ್ಮ ಸ್ಥಳ : | ಶ್ರೀರಂಗಪಟ್ಟಣ ತಾಲ್ಲೂಕಿನ ಮಂಡ್ಯದಕೊಪ್ಪಲು. | |
| ಮನೆ,ಮನೆತನ : | ||
| ಪತ್ನಿ : | ||
| ವಿವಾಹವಾದ ದಿನ : | ||
| ಮಕ್ಕಳು : | ||
| ವಿದ್ಯಾಭ್ಯಾಸ : | ||
| ಪ್ರಾಥಮಿಕ : | ||
| ಪ್ರೌಢಶಾಲೆ : | ಮೆಟ್ರಿಕ್ಯುಲೇಷನ್ -ಮದ್ರಾಸ್. | |
| ಕಾಲೇಜು: | ೧೮೮೨ರಲ್ಲಿ ಬಿ.ಎ -ಸೆಂಟ್ರಲ್ ಕಾಲೇಜ್, ಬೆಂಗಳೂರು | |
| ಪದವಿ: | ೧೮೯೩ರಲ್ಲಿ ಎಂ.ಎ- ಮದರಾಸು ವಿ ವಿ. | |
| ವೃತ್ತಿ: | ||
| ಚಿಕ್ಕಮಗಳೂರು ಮತ್ತು ಶಿವಮೊಗ್ಗ ಪ್ರೌಢಶಾಲೆಗಳಲ್ಲಿ ಅಧ್ಯಾಪಕರಾಗಿ ದುಡಿದರು. | ||
| ಮೈಸೂರಿನ ಮಹಾರಾಜಾ ಕಾಲೇಜ್, ಮಹಾರಾಣಿ ಕಾಲೇಜಿನಲ್ಲೂ ಅಧ್ಯಾಪಕರಾಗಿದ್ದರು. | ||
| ೧೯೦೬ರಲ್ಲಿ ಪ್ರಾಂತ್ಯ ಸಂಶೋಧನೆ ಇಲಾಖೆಯ ಮುಖ್ಯಾಧಿಕಾರಿಗಳಾಗಿದ್ದರು, ೧೯೨೨ ರಲ್ಲಿ ನಿವೃತ್ತರಾದರು. | ||
| ೧೯೦೭ರಲ್ಲಿ ರಾಯಲ್ ಏಷ್ಯಾಟಿಕ್ ಸೊಸೈಟಿಯ ಗೌರವ ಸದಸ್ಯತ್ವ. | ||
| ಸಾಹಿತ್ಯಕೃತಿಗಳು : | ||
| ಸಣ್ಣಕಥೆಗಳು: | ೧೯೧೧-ನೀತಿ ಮಂಜರಿ, ೧೮೯೮-ನಗೆಗಡಲು. | |
| ಕಥನಕವನಗಳು: | ಕರ್ನಾಟಕ ಕವಿ ಚರಿತ್ರೆ(೩ ಸಂಪುಟ). | |
| ಕಾದಂಬರಿ : | ||
| ಕವನ ಸಂಕಲನಗಳು : | ೧೯೨೩-ಶಾಸನ ಪದ್ಯಮಂಜರಿ,ಕಾವ್ಯಾಲೋಕನ. | |
| ಅನುವಾದಿತ ಕೃತಿಗಳು : | ಆಂಗ್ಲ ಭಾಷೆಯಲ್ಲಿ ರಚಿಸಿದ ಕೃತಿಗಳು-History of kannada literature, Hisory of kannada language, Epigraphyka karnatika. | |
| ವಿಮರ್ಶಾ ಗ್ರಂಥಗಳು : | ಭಾಷಾಭೂಷಣ, ಶಬ್ದಾನುಶಾಸನ. | |
| ಪ್ರಬಂಧ : | ||
| ಸಂಪಾದಿತಕೃತಿಗಳು : | ಸಹಸ್ರಾರು ಶಾಸನಗಳನ್ನು ಸಂಗ್ರಹಿಸಿದರು, ಅನೇಕ ಸಂಶೋಧನಾ ಲೇಖನಗಳನ್ನು 'ಇಂಡಿಯನ್ ಆಂಟಿಕ್ವೆರಿ', 'ಮಿಥಿಕ್ ಸೊಸೈಟಿ' ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟಿಸಿದರು. | |
| ಪ್ರಶಸ್ತಿ, ಪುರಸ್ಕಾರ, ಬಿರುದು: | ||
| ೧೯೧೩ ರಲ್ಲಿಮೈಸೂರು ಮಹಾರಾಜರಿಂದ 'ಪ್ರಾಕ್ತನ ವಿಮರ್ಶವಿಚಕ್ಷಣ' ಪ್ರಶಸ್ತಿ. | ||
| ೧೯೧೬ ರಲ್ಲಿ ಬ್ರಿಟಿಷ್ ಸರ್ಕಾರದಿಂದ ರಾವ್ ಬಹದ್ದೂರ್ ಪ್ರಶಸ್ತಿ. | ||
| ೧೯೨೨ರಲ್ಲಿ ಕಲಕತ್ತಾದ ಅಖಿಲ ಭಾರತ ಸಾಹಿತ್ಯಸಂಘದಿಂದ 'ಕರ್ನಾಟಕ ಪ್ರಾಚ್ಯ ವಿದ್ಯಾ ವೈಭವ' ಬಿರುದು. | ||
| ೧೯೩೪ ರಲ್ಲಿ ಭಾರತ ಸರ್ಕಾರದಿಂದ 'ಮಹಾಮಹೋಪಾಧ್ಯಯ' ಪ್ರಶಸ್ತಿ. | ||
| ಆರ್.ನರಸಿಂಹಾಚಾರ್ ಕುರಿತು ಪ್ರಕಟಿತ ಪ್ರಮುಖ ಲೇಖನಗಳು : | ||
| ಕವಿ ಸಂದೇಶ : | ||