| ಜಿ.ಎಸ್. ಆಮೂರ(G S Amoora) | ||
| ಸ್ವ-ವಿವರ | ||
| ಕಾವ್ಯನಾಮ : | ||
| ನಿಜನಾಮ/ಪೂರ್ಣನಾಮ : | ಜಿ. ಸೂರಣಗಿ ಆಮೂರ. | |
| ಜನನ : | ೧೯೨೫ | |
| ಮರಣ : | ||
| ತಂದೆ : | ||
| ತಾಯಿ: | ||
| ಜನ್ಮ ಸ್ಥಳ : | ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕು ಸೂರಣಗಿ | |
| ಮನೆ,ಮನೆತನ : | ||
| ಪತ್ನಿ : | ||
| ವಿವಾಹವಾದ ದಿನ : | ||
| ಮಕ್ಕಳು : | ||
| ವಿದ್ಯಾಭ್ಯಾಸ : | ||
| ಪ್ರಾಥಮಿಕ : | ||
| ಪ್ರೌಢಶಾಲೆ : | ||
| ಕಾಲೇಜು: | ಮುಂಬೈ ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ | |
| ಪದವಿ: | ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಪಿ.ಎಚ್.ಡಿ. ಪದವಿ | |
| ವೃತ್ತಿ: | ||
| ಗದಗಿನ ತೋಂಟಾದಾರ್ಯ ಕಾಲೇಜು, ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು | ||
| ಔರಂಗಾಬಾದಿನ ಮರಾಠ ವಿಶ್ವವಿದ್ಯಾನಿಲಯದ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದರು. | ||
| ಸಾಹಿತ್ಯಕೃತಿಗಳು : | ||
| ವಿಮರ್ಶೆ, ಪ್ರಬಂಧಗಳು: | ಕೃತಿ ಪರೀಕ್ಷೆ, ಸಮಕಾಲೀನ ಕಥೆ, ಕಾದಂಬರಿ, ಕನ್ನಡ ಕಾದಂಬರಿ ಬೆಳವಣಿಗೆ. ಕನ್ನಡಕಥನ ಸಾಹಿತ್ಯ ಕಾದಂಬರಿ, ಅರ್ಥಲೋಕ ವ್ಯವಸಾಯ. ಭುವನದ ಭಾಗ್ಯ- ಬೇಂದ್ರೆಯವರ ಸಾಹಿತ್ಯಕೃತಿಗಳ ವಿಮರ್ಶಾ ಗ್ರಂಥ. ಶ್ರೀರಂಗರ ಸಾರಸ್ವತ ಸಮೀಕ್ಷೆ. ಅಮೃತವಾಹಿನಿ. |
|
| ಕಥನಕವನಗಳು: | ||
| ಅನುವಾದಿತ ಕೃತಿಗಳು : | ||
| ಜೀವನ ಚರಿತ್ರೆ : | ಆ.ನ. ಕೃಷ್ಣರಾಯ | |
| ಸಂಪಾದಿತಕೃತಿಗಳು : | ||
| ಪ್ರಶಸ್ತಿ, ಪುರಸ್ಕಾರ, ಬಿರುದು: | ||
| ಭುವನದ ಭಾಗ್ಯ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. | ||
| ಆಮೂರರವರನ್ನು ಕುರಿತು ಪ್ರಕಟಿತ ಪ್ರಮುಖ ಲೇಖನಗಳು : | ||
| ಕವಿ ಸಂದೇಶ : | ||