ರಂ.ಶ್ರೀ. ಮುಗಳಿ
 
ಸ್ವ-ವಿವರ
 
ಕಾವ್ಯನಾಮ : ರಸಿಕರಂಗ
ನಿಜನಾಮ/ಪೂರ್ಣನಾಮ : ರಂಗನಾಥ ಶ್ರೀನಿವಾಸ ಮುಗಳಿ.
ಜನನ : ೧೯೦೬
ಮರಣ : ೧೯೯೩
ತಂದೆ : ಶ್ರೀನಿವಾಸರಾಯ.
ತಾಯಿ:  
ಜನ್ಮ ಸ್ಥಳ : ಗದಗ ಜಿಲ್ಲೆಯ ಹೊಳೆ ಆಲೂರು.
ಮನೆ,ಮನೆತನ :  
ಪತ್ನಿ :  
ವಿವಾಹವಾದ ದಿನ :  
ಮಕ್ಕಳು :  
 
ವಿದ್ಯಾಭ್ಯಾಸ :
ಪ್ರಾಥಮಿಕ :  
ಪ್ರೌಢಶಾಲೆ :  
ಕಾಲೇಜು:  
ಪದವಿ: ಸಂಸ್ಕೃತ ದಲ್ಲಿ ಎಂ.ಎ. ಪದವಿ ನಂತರ ಬಿ. ಟಿ. ಪದವಿ.
 
ವೃತ್ತಿ:
ಸಾಂಗ್ಲಿಯ ವಿಲಿಂಗ್ಟನ್ ಕಾಲೆಜಿನಲ್ಲಿ ಪ್ರಾಧ್ಯಾಪಕರಾದರು.
೧೯೬೧ ರಲ್ಲಿ ಪ್ರಾಚಾರ್ಯರಾದರು.
೧೯೬೬ ರಲ್ಲಿ ನಿವೃತ್ತರಾದರು.
ಜೀವನ ಪತ್ರಿಕೆಯ ಸಂಪಾದಕರಾಗಿದ್ದರು.
 
ಸಾಹಿತ್ಯಕೃತಿಗಳು :
ಸಣ್ಣಕಥೆಗಳು: ಕನಸಿನಕೆಳದಿ.
ಕಥನಕವನಗಳು:  
ಕಾದಂಬರಿ : ಅನ್ನ, ಬಾಳುರಿ, ಕಾರಣಪುರುಷ
ಕವನ ಸಂಕಲನಗಳು : ಬಾಸಿಂಗ, ಓಂ ಅಶಾಂತಿ, ಅಪಾರಕರುಣೆ.
ನಾಟಕಗಳು : ನಾಮಧರಿ, ಧನಂಜಯ, ಮನೋರಾಜ್ಯ-ನವ್ಯ ನಾಟಕಗಳು.
ಎತ್ತಿದ ಕೈ-ಏಕಾಂಕ ನಾಟಕಗಳ ಸಂಗ್ರಹ.
ವೀರಶ್ರೀ, ಪಂಚಶೀಲ, ಅಕ್ಕಮಹಾದೇವಿ, ಪಾವನ ಪಾವಕ
ಅನುವಾದಿತ ಕೃತಿಗಳು :  
ವಿಮರ್ಶೆ, ಪ್ರಬಂಧಗಳು: ರನ್ನನ ಕೃತಿರತ್ನ, ಕನ್ನಡ ಸಾಹಿತ್ಯ ಚರಿತ್ರೆ, ತವನಿಧಿ, ಸಾಹಿತ್ಯೋಪಾಸನೆ, ಕನ್ನಡ ಸಾಹಿತ್ಯದಲ್ಲಿ ಸರಸ್ವತಿಯ ದರ್ಶನ.
ಸಂಪಾದಿತಕೃತಿಗಳು :  
 
ಪ್ರಶಸ್ತಿ, ಪುರಸ್ಕಾರ, ಬಿರುದು:
ಕನ್ನಡ ಸಾಹಿತ್ಯ ಚರಿತ್ರೆಗೆ ಪುಣೆ ವಿಶ್ವವಿದ್ಯಾಲಯದ ಪಿ.ಎಚ್.ಡಿ ಪದವಿ ಗಳಿಸಿದರು.
೧೯೬೩ರಲ್ಲಿ ತುಮಕೂರಿನಲ್ಲಿ ನಡೆದ ಕನ್ನಡಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು.
 
ರಸಿಕರಂಗರ ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
 
ಕವಿ ಸಂದೇಶ :