ಪೊನ್ನ(ಕ್ರಿ.ಶ. ೯೬೦)
 
ಸ್ವ-ವಿವರ
ಈತನು ಕ್ರಿ.ಶ. ೯೩೯ ರಿಂದ ೯೯೮ ರವರೆಗೆ ರಾಜ್ಯವಾಳಿದ ರಾಷ್ಟ್ರಕೂಟ ಚಕ್ರವರ್ತಿ ಮೂರನೆಯ ಕೃಷ್ಣನ ಆಸ್ಥಾನದಲ್ಲಿದ್ದನು.
 
ವಿದ್ಯಾಭ್ಯಾಸ :
 
ವೃತ್ತಿ:
 
ಸಾಹಿತ್ಯಕೃತಿಗಳು :
ಕಾವ್ಯಗಳು: ಶಾಂತಿಪುರಾಣ, ಭುವನೈಕ ರಾಮಾಭ್ಯುದಯ, ಜಿನಾಕ್ಷರಮಾಲೆ ಮತ್ತು ಗತಪ್ರತ್ಯಾಗತ ಇನ್ನೂ ಅಲಭ್ಯ.
ಶಾಂತಿಪುರಾಣ- ಧಾರ್ಮಿಕ ಕಾವ್ಯ
ಜಿನಾಕ್ಷರಮಾಲೆ- ಮೂವತ್ತೊಂಬತ್ತು ಕಂದಪದ್ಯಗಳಿಂದ ಕೂಡಿದ ಒಂದು ಪುಟ್ಟ ಗ್ರಂಥ. ಜಿನನ ಸ್ತುತಿಮಾತ್ರವಿರುವ ಕಂದಪದ್ಯಗಳು ಕ ಕಾರದಿಂದ ಶುರುವಾಗಿ ಳ ಕಾರದಲ್ಲಿ ಕೊನೆಗೊಂಡಿದೆ.
 
ಪ್ರಶಸ್ತಿ, ಪುರಸ್ಕಾರ, ಬಿರುದು:
ಪೊನ್ನನನ್ನು ಕುರುಳ್ಗಳ್ ಸವಣ ಎಂದು ಕರೆಯುತ್ತಿದ್ದರು
ಕವಿಚಕ್ರವರ್ತಿ ಎಂಬ ಬಿರುದನ್ನು ತನ್ನ ಅರಸನಿಂದ ಪಡೆದಿದ್ದನು
 
ಕವಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
 
ಕವಿ ಸಂದೇಶ :