ರನ್ನ(ಕ್ರಿ.ಶ. ೯೪೯)
 
ಸ್ವ-ವಿವರ
 
ಕಾವ್ಯನಾಮ :  
ಜನನ : ಕ್ರಿ.ಶ. ೯೪೯ -ಸೌಮ್ಯ ಸಂವತ್ಸರದ ಕರ್ಕಾಟಕ ರಾಶಿ
ಮರಣ :  
ತಂದೆ : ಜಿನವಲ್ಲಭ
ತಾಯಿ: ಅಬ್ಬಲಬ್ಬೆ.
ಜನ್ಮ ಸ್ಥಳ : ಮುದವೊಳಲು ಗ್ರಾಮ
ಮನೆ,ಮನೆತನ :  
ಸೋದರರು: ದೃಢಬಾಹು, ರೇಚಣ, ಮಾರಮಯ್ಯ
ಪತ್ನಿ :  
ಮಕ್ಕಳು :  
 
ವಿದ್ಯಾಭ್ಯಾಸ :
ರನ್ನನ ತಂದೆಗೆ ತನ್ನ ಮಕ್ಕಳು ತನ್ನಂತೆ ಬಳೇವ್ಯಾಪಾರ ಮಾಡಬೇಕೆಂಬ ಆಸೆ ಇತ್ತು. ಆದರೆ ರನ್ನನಿಗೆ ತಾನು ವಿದ್ಯಾಭ್ಯಾಸ ಮಾಡಬೇಕೆಂಬ ಇಚ್ಛೆ ಬಹಳ ಇತ್ತು.
ಆದ ಕಾರಣ ತನ್ನ ಹುಟ್ಟೂರನ್ನು ತೊರೆದು ಊರು ಊರು ಅಲೆದು ಪಂಡಿತಪುರಿ ಎಂದು ಹೆಸರಾಗಿದ್ದ ಗಂಗಮಂಡಲದ ಬಂಕಾಪುರಕ್ಕೆ ಬಂದನು.
ಅಲ್ಲಿ ಚಾವುಂಡರಾಯನ ಆಶ್ರಯದಲ್ಲಿ ನೆಲೆಸಿ ಮುಂದೆ ಚಾವುಂಡರಾಯನಿಂದ ಅಜಿತಸೇನಾಚಾರ್ಯನಿಗೆ ಪರಿಚಿತನಾದನು.
ಅಜಿತಸೇನಾಚಾರ್ಯರಿಂದ ಸಂಸ್ಕೃತ, ಕನ್ನಡ, ಪ್ರಾಕೃತ ಭಾಷೆಗಳನ್ನು ಕಲಿತನು.
 
ವೃತ್ತಿ:
ಬಳೆಗಾರರು. ಹತ್ತನೆಯ ಶತಮಾನ ಚಾಲುಕ್ಯ ಚಕ್ರವರ್ತಿ ತೈಲಕನ ಆಸ್ಥಾನ ಕವಿ, ಚಾವುಂಡರಾಯ ಇವನ ಆಶ್ರಯದಾತ
 
ಸಾಹಿತ್ಯಕೃತಿಗಳು :
 
 
ಕವಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
 
ಕವಿ ಸಂದೇಶ :