| ~~~ ಕವಿ-ಕಾವ್ಯನಾಮ ~~~ | |||
| ಕವಿ ನಿಜನಾಮ | ಕಾವ್ಯ ನಾಮ | ||
| ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ | ಕುವೆಂಪು | ||
| ದತ್ತಾತ್ತ್ರೇಯ ರಾಮಚಂದ್ರ ಬೇಂದ್ರೆ | ಅಂಬಿಕಾತನಯದತ್ತ. | ||
| ಬಿ.ಎಂ. ಶ್ರೀಕಂಠಯ್ಯ | ಶ್ರೀ. | ||
| ವಿ.ಕೃ. ಗೋಕಾಕ | ವಿನಾಯಕ | ||
| ಮಾಸ್ತಿವೆಂಕಟೇಶ ಅಯ್ಯಂಗಾರ್ | ಶ್ರೀನಿವಾಸ | ||
| ವೀ. ಸೀತಾರಾಮಯ್ಯ | ವಿಸೀ | ||
| ಬೆಟೆಗೇರಿ ಕೃಷ್ಣಶರ್ಮ | ಆನಂದಕಂದ | ||
| ರಾಯಸಂ ಭೀಮಸೇನರಾವ್ | ಬೀಚಿ | ||
| ಸಿದ್ಧಯ್ಯಪುರಾಣಿಕ | ಕಾವ್ಯಾನಂದ | ||
| ಆರ್.ಬಿ. ಕುಲಕರ್ಣಿ | ರಾವ್ ಬಹದ್ದೂರ್. | ||
| ರಂ.ಶ್ರೀ. ಮುಗಳಿ | ರಸಿಕರಂಗ | ||
| ಡಾ. ಎಂ. ಶಿವರಾಮ | ರಾಶಿ. | ||
| ಅನಸೂಯಶಂಕರ | ತ್ರಿವೇಣಿ | ||
| ಆದ್ಯರಂಗಾಚಾರ್ಯ | ಶ್ರೀರಂಗ | ||
| ಎ.ಆರ್. ಕೃಷ್ಣಶಾಸ್ತ್ರಿ | ಶ್ರೀಪತಿ | ||
| ಸುಬ್ರಮಣ್ಯರಾಜೇ ಅರಸ್ | ಚದುರಂಗ | ||
| ಜಿ.ಬಿ. ಜೋಶಿ | ಜಡಭರತ. | ||
| ಅರಕಲಗೂಡು ನರಸಿಂಗರಾಯ ಕೃಷ್ಣರಾಯ | ಅನಕೃ | ||
| ತ.ರಾ. ಸುಬ್ಬರಾಯ | ತರಾಸು | ||
| ಡಿ.ವಿ. ಗುಂಡಪ್ಪ | ಡಿವಿಜಿ | ||
| ಪಂಜೆಮಂಗೇಶರಾಯರು | ಕವಿಶಿಷ್ಯ | ||
| ಅರಗ ಲಕ್ಷ್ಮಣರಾವ್ | ಹೊಯಿಸಳ | ||
| ತೀ.ನಂ. ಶ್ರೀಕಂಠಯ್ಯ | ತೀ.ನಂ.ಶ್ರೀ | ||
| ಎಂ.ವಿ. ಸೀತಾರಾಮಯ್ಯ | ರಾಘವ | ||
| ಕೂದವಳ್ಳಿ ಅಶ್ವತ್ಥನಾರಾಯಣರಾವ್ | ಅಶ್ವತ್ಥ | ||
| ಜಿ. ವೆಂಕಟಸುಬ್ಬಯ್ಯ | ಪ್ರೊ. ಜಿ.ವಿ | ||
| ಎಸ್.ಆರ್. ನಾರಾಯಣರಾವ್ | ಭಾರತೀಸುತ | ||
| ದೇ. ಜವರೇಗೌಡ | ದೇಜಗೌ | ||
| ಹಳಿಯೂರು ಶ್ರೀನಿವಾಸ ಅಯ್ಯಂಗಾರ್ ಕೃಷ್ಣಸ್ವಾಮಿ | ಎಚ್ಚೆಸ್ಕೆ | ||
| ಕುಳಕುಂದ ಶಿವರಾಯ | ನಿರಂಜನ | ||
| ಗದುಗಿನ ನಾರಾಣಪ್ಪ | ಕುಮಾರವ್ಯಾಸ | ||
| ನಂದಳಿಕೆ ಲಕ್ಷ್ಮೀನಾರಣಪ್ಪ | ಮುದ್ದಣ್ಣ | ||
| ಕೈಯಾರ ಕಿಯಣ್ಣರೈ | ದುರ್ಗಾದಾಸ | ||
| ಶಂಭಾಜೋಶಿ | ಶಂಬಾ | ||
| ಕಸ್ತೂರಿ ರಂಗನಾಥ ನಾರಾಯಣ ಶರ್ಮ | ನಾಕಸ್ತೂರಿ | ||
| ಕೆ.ಎಸ್. ನರಸಿಂಹಸ್ವಾಮಿ | ಕೆ.ಎಸ್. ನ | ||
| ಅಣ್ಣಪ್ಪ ಅಪ್ಪಣ್ಣ ಮಿರ್ಜಿ | ಮಿರ್ಜಿ ಅಪ್ಪಾರಾಯ | ||
| ಎ.ಎಸ್. ಸ್ವಾಮಿ | ವೆಂಕಟಾದ್ರಿ ಪಂಡಿತ, ವೆಂಕಟಾದ್ರಿ ಅಯ್ಯರ್, ಸ್ವಾಮಿ, ಸಂಸ. . . | ||
| ನಾರಾಯಣ ಕೃಷ್ಣರಾವ್ ಕುಲಕರ್ಣಿ | ಎನ್ಕೆ, ಎನ್ಕೆ ಕುಲಕರ್ಣಿ, ನಾನೀಕಾಕಾ | ||
| ಗಲಗಲಿಯ ಚನ್ನಮಲ್ಲಪ್ಪ | ಮಧುರ ಚೆನ್ನ, ಜಮುನಾಲಾಲ, ವರಪಂಡಿತ | ||
| ಅನಂತ ಕೃಷ್ಣ್ನ ಶಹಾಪೂರ | ಸತ್ಯಕಾಮ | ||
| ಎಸ್. ನಾರಾಯಣ ಶೆಟ್ಟಿ | ಸುಜನಾ | ||
| ಎಸ್. ವೆಂಕಟರಾವ್ | ಭಾರತೀಪ್ರಿಯ (ವಿಮರ್ಶೆ-ಸಮೀಕ್ಷೆಗಾಗಿ-ಕಂಡಾಡಿ) | ||
| ಅ.ರಾ. ಮಿತ್ರ | ಅರಾಮಿ | ||
| ಚಂದ್ರಶೇಖರ ಪಾಟೀಲ | ಚಂಪಾ | ||
| ಪ್ರೊ. ಕು.ಶಿ. ಹರಿದಾಸ ಭಟ್ಟ | ಪ್ರೊಕುಶಿ | ||
| ಹಂ.ಪ. ನಾಗರಾಜಯ್ಯ | ಹಂಪಾನಾ | ||
| ಹಾ. ಮಾನಪ್ಪ ನಾಯಕ್ | ಹಾಮಾನಾ | ||
| ದೊಡ್ಡಬೆಲೆ ಲಕ್ಷ್ಮೀನರಸಿಂಹಾಚಾರ್ | ಡಿ.ಎಲ್. ಎನ್ | ||
| ಪಾ.ವೆಂ. ಆಚಾರ್ಯ | ಲಾಂಗೂಲಾಚಾ | ||
| ~~~~~~~~~~~~~~~~~~ | |||