| ~~~ ಕವಿಗಳ ಆತ್ಮಕಥನಗಳು ~~~ | |||
| ಕವಿ | ಆತ್ಮ ಕಥನ | ||
| ಶಿವರಾಮಕಾರಂತ | ಹುಚ್ಚು ಮನಸ್ಸಿನ ಹತ್ತು ಮುಖಗಳು | ||
| ಕುವೆಂಪು | ನೆನಪಿನ ದೋಣಿಯಲ್ಲಿ | ||
| ತರಾಸು | ಹಿಂತಿರುಗಿ ನೋಡಿದಾಗ | ||
| ಬೀಚಿ | ನನ್ನ ಭಯಾಗ್ರಾಫಿ. | ||
| ಎಸ್.ಎಲ್. ಬೈರಪ್ಪ | ಭಿತ್ತಿ | ||
| ಮಾಸ್ತಿ ವೆಂಕಟೇಶ ಅಯ್ಯಂಗಾರ್ | ಭಾವ | ||
| ಎ.ಎನ್. ಮೂರ್ತಿರಾವ್ | ಸಂಜೆಗಣ್ಣಿನ ಹಿನ್ನೋಟ | ||
| ಆದ್ಯ ರಂಗಾಚಾರ್ಯ(ಶ್ರೀರಂಗ) | ಸಾಹಿತಿಯ ಆತ್ಮ ಜಿಜ್ಞಾಸೆ | ||
| ದೇ. ಜವರೇಗೌಡ | ಹೋರಾಟದ ಬದುಕು. | ||
| ಅನುಪಮಾ ನಿರಂಜನ | ನೆನಪು ಸಿಹಿ ಕಹಿ | ||
| ಪಿ. ಲಂಕೇಶ್ | ಹುಳಿಮಾವಿನ ಮರ | ||
| ~~~~~~~~~~~~~~~~~~ | |||