| ಹರಿಹರ | |
| ಸ್ವ-ವಿವರ | |
| ಕಾವ್ಯನಾಮ : | |
| ನಿಜನಾಮ/ಪೂರ್ಣನಾಮ : | |
| ಜನನ/ಕಾಲ : | ೧೨ ನೇ ಶತಮಾನ |
| ತಂದೆ : | |
| ತಾಯಿ: | |
| ಜನ್ಮ ಸ್ಥಳ : | |
| ಮನೆ,ಮನೆತನ : | |
| ಪತ್ನಿ : | |
| ಮಕ್ಕಳು : | |
| ವಿದ್ಯಾಭ್ಯಾಸ : | |
| ಮಾಯದೇವನಿಂದ ವಿದ್ಯೆಯನ್ನು ಪಡೆದನು | |
| ವೃತ್ತಿ: | |
| ಕರಣಿಕನಾಗಿ ಹೊಯ್ಸಳ ಬಲ್ಲಾಳನಾದ ನರಸಿಂಹನ ಬಳಿಯಲ್ಲಿ ದುಡಿದನು | |
| ಸಾಹಿತ್ಯಕೃತಿಗಳು : | |
| ಗಿರಿಜಾಕಲ್ಯಾಣ-ಚಂಪೂ ಕಾವ್ಯ ಶೈಲಿಯಲ್ಲಿ ಬರೆದ ಶಿವ ಪಾರ್ವತಿಯ ವಿವಾಹದ ಚಿತ್ರಣವಿರುವ ಈತನ ಪ್ರಸಿದ್ಧ ಕೃತಿ. ಬಸವರಾಜ ದೇವರ ರಗಳೆ-ಬಸವಣ್ಣನವರ ಜೀವನ ವೃತ್ತಾಂತವನ್ನು ವಿವರಿಸಿದ್ದಾನೆ ಇದಲ್ಲದೆ ೧೦೬ ರಗಳೆಗಳನ್ನು ಬರೆದಿದ್ದಾನೆ. ಪಂಪಾಶತಕ, ರಿಕ್ಷಾಶತಕ, ಮುಡಿಗೆಯ ಅಷ್ಟಕ-ಇತರ ಕೃತಿಗಳು |
|
| ಪ್ರಶಸ್ತಿ, ಪುರಸ್ಕಾರ, ಬಿರುದು: | |
| ರಗಳೆಕವಿ ಪಂಪಾವತಿಯ ವರಪುತ್ರ |
|
| ಕವಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು : | |
| ಕವಿ ಸಂದೇಶ : | |