ಲಕ್ಷ್ಮೀಶ
 
ಸ್ವ-ವಿವರ
 
ಕಾವ್ಯನಾಮ : ಲಕ್ಷ್ಮೀಶ
ನಿಜನಾಮ/ಪೂರ್ಣನಾಮ :  
ಜನನ : ಸುಮಾರು ೧೫೫೦. ೧೬ ನೇ ಶತಮಾನ, ಕ್ರಿ.ಶ. ೧೬೯೧, ಈತನ ಕಾಲನಿರ್ಣಯದ ಬಗ್ಗೆ ಭಿನ್ನಾಭಿಪ್ರಾಯವಿದೆ.
ಜನ್ಮ ಸ್ಥಳ: ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ದೇವನೂರು
ಮನೆ,ಮನೆತನ : ದೇವನೂರಿನ ಶ್ರೀ ವೈಷ್ಣವ ಬ್ರಾಹ್ಮಣನೆಂದು ತಿಳಿದುಬರುತ್ತದೆ.
ಲಕ್ಷ್ಮೀಶ ಕವಿಯು ಗುಲ್ಬರ್ಗಾದ ಸುರಪುರಕ್ಕೆ ಸೇರಿದವನೆಂದು ಕೆಲವರ ವಾದ.
 
ಸಾಹಿತ್ಯಕೃತಿಗಳು :
ಕಾವ್ಯ: ಜೈಮಿನಿಭಾರತ- ೩೪ ಸಂಧಿಗಳುಳ್ಳ ಈ ವಾರ್ಧಕಷಟ್ಪದಿಕಾವ್ಯ ಧರ್ಮರಾಯನ ಅಶ್ವಮೇಧಯಾಗದ ಕಥೆಯನ್ನು ವರ್ಣಿಸುತ್ತದೆ.
ವೀರ, ಶೃಂಗಾರರಸವಲ್ಲದೆ ಕರುಣಾ ರಸವನ್ನು ಚೆನ್ನಾಗಿ ಅಳವಡಿಸಿದ್ದಾನೆ.
ಬಭ್ರುವಾಹನ ಕಾಳಗ, ಸುಧನ್ವನ ಕಾಳಗ, ಚಂದ್ರಹಾಸ್ನ ಕಥೆ, ಮಯೂರಧ್ವಜನ ಪ್ರಸಂಗ ಮುಂತಾದ ಅಧ್ಯಾಯಗಳು ಪ್ರಸಿದ್ಧವಾಗಿದೆ.
 
ಪ್ರಶಸ್ತಿ, ಪುರಸ್ಕಾರ, ಬಿರುದು:
ಕರ್ಣಾಟ ಕವಿ, ಚೈತ್ರವನಚೂತ, ನಾದಲೋಲ, ಉಪಮಾಲೋಲ.
 
ಕವಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
 
ಕವಿ ಸಂದೇಶ :