ರಾಘವಾಂಕ
 
ಸ್ವ-ವಿವರ
 
ಕಾವ್ಯನಾಮ : ರಾಘವ, ಪಂಡಿತ ರಾಘವ, ಉಭಯಕವಿ, ಕವಿ ಶರಭ
ನಿಜನಾಮ/ಪೂರ್ಣನಾಮ : ರಾಘವಾಂಕ
ಜನನ : ೧೨-೧೩ನೇ ಶತಮಾನ
ಮರಣ :  
ತಂದೆ :  
ತಾಯಿ:  
ಜನ್ಮ ಸ್ಥಳ :  
ಮನೆ,ಮನೆತನ :  
ಪತ್ನಿ :  
ವಿವಾಹವಾದ ದಿನ :  
ಮಕ್ಕಳು :  
 
ವಿದ್ಯಾಭ್ಯಾಸ :
ಪ್ರಾಥಮಿಕ : ಹರಿಹರ ಕವಿ ಸೊದರಳಿನಾದ ರಾಘವಾಂಕನಿಗೆ ಮಾವನೇ ಗುರುವಾಗಿದ್ದನು.
 
ವೃತ್ತಿ:
 
 
ಸಾಹಿತ್ಯಕೃತಿಗಳು :
ಸಣ್ಣಕಥೆಗಳು: ಹರಿಶ್ಚಂದ್ರ ಕಾವ್ಯ-ವಾರ್ಧಕ ಷಟ್ಪದಿಯಲ್ಲಿದೆ
ಸೋಮನಾಥ ಚರಿತ್ರೆ
ವೀರೇಶ ಚರಿತ್ರೆ
ಸಿದ್ಧರಾಮ ಚರಿತ್ರೆ
ಶರಭ ಸಾಹಿತ್ಯ
ವೀರಭದ್ರ ದೇವರ ರಗಳೆ
ಕ್ರಾಂತಿಕಾರಿ ಕವಿ, ಷಟ್ಪದಿಯ ಶೈಲಿಯನ್ನು ಆರಿಸಿ ಕೊಂಡದ್ದು ವಿಶೇಷ
 
ಪ್ರಶಸ್ತಿ, ಪುರಸ್ಕಾರ, ಬಿರುದು:
ಷಟ್ಪದಿ ಬ್ರಹ್ಮ
 
ಕವಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
 
ಕವಿ ಸಂದೇಶ :