| ದ. ರಾ. ಬೇಂದ್ರೆ |
 |
| ಸ್ವ-ವಿವರ |
| |
| ಕಾವ್ಯನಾಮ : |
ಅಂಬಿಕಾತನಯದತ್ತ |
| ನಿಜನಾಮ/ಪೂರ್ಣನಾಮ : |
ದತ್ತಾತ್ರೇಯ ರಾಮಚಂದ್ರ ಬೇಂದ್ರೆ. |
| ಜನನ : |
೧೮೯೬ ಜನವರಿ ೩೧. |
| ಮರಣ : |
೧೯೮೧ ಅಕ್ಟೋಬರ್ ೨೬. |
| ತಂದೆ : |
ರಾಮಚಂದ್ರ ಬೇಂದ್ರೆ. |
| ತಾಯಿ: |
ಅಂಬವ್ವ |
| ಜನ್ಮ ಸ್ಥಳ : |
ಧಾರವಾಡ |
| ಪತ್ನಿ : |
|
| ವಿವಾಹವಾದ ದಿನ : |
|
| ಮಕ್ಕಳು : |
ವಾಮನ ಬೇಂದ್ರೆ. |
| ಮನೆ, ಮನೆತನ : |
ಧಾರವಾಡದ ಸಾಧನಕೇರಿಯಲ್ಲಿ, ವೈದಿಕ. |
| |
| ವಿದ್ಯಾಭ್ಯಾಸ : |
| ಪ್ರಾಥಮಿಕ : |
೧೯೧೩ ರಲ್ಲಿ ಮೆಟ್ರಿಕ್. |
| ಪ್ರೌಢಶಾಲೆ : |
|
| ಪದವಿ: |
೧೯೧೮ ರಲ್ಲಿ ಬಿ. ಎ. ಪದವಿ. |
|
೧೯೩೫ ರಲ್ಲಿ ಎಂ. ಎ. ಪದವಿ. |
| |
| ವೃತ್ತಿ: |
| ವಿಕ್ಟೋರಿಯಾ ಹೈಸ್ಕೂಲ್(ಈಗಿನ ವಿದ್ಯಾರಣ್ಯ ಹೈಸ್ಕೂಲ್)ನಲ್ಲಿ ಶಿಕ್ಷಕ ವೃತ್ತಿ ಪ್ರಾರಂಭ. |
| ನರಬಲಿ ಕವನ ಪ್ರಕಟಿಸಿ ಕೆಲಸ ಕಳೆದುಕೊಂಡು ನಂತರ ಗದಗಿನ ವಿದ್ಯಾದಾನ ಸಮಿತಿ ಶಾಲೆಯ ಮುಖ್ಯ ಅಧ್ಯಾಪಕರಾದರು. |
| ೧೯೩೫ರಲ್ಲಿ ಸೊಲ್ಲಾಪುರದಲ್ಲಿ ಐ.ಎ.ವಿ. ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. |
| ನಿವೃತ್ತಿಯ ನಂತರ ಧಾರವಾಡ ಆಕಾಶವಾಣಿ ಕೇಂದ್ರದ ಸಲಹೆಗಾರರಾಗಿದ್ದರು.
|
| ೧೯೨೧ರಲ್ಲಿ ಗೆಳೆಯರ ಗುಂಪು ಕಟ್ಟಿ ಸಾಹಿತ್ಯಕ್ಕಾಗಿ ದುಡಿದರು. |
| ಜಯಕರ್ನಾಟಕ ಮಾಸಪತ್ರಿಕೆ ನಡೆಸಿದರು. |
| |
| ಸಾಹಿತ್ಯಕೃತಿಗಳು : |
| ಕವನ ಸಂಕಲನಗಳು : |
೧೯೧೮ ರಲ್ಲಿ ಪ್ರಭಾತ ಪತ್ರಿಕೆಯಲ್ಲಿ ಇವರ ಮೊದಲಕವನ ಬೆಳಗು ಪ್ರಕಟವಾಯಿತು. |
| |
೧೯೩೧ರಲ್ಲಿ ಮೊದಲ ಕವನ ಸಂಕಲನ ಪ್ರಕಟವಾಯಿತು. |
|
ಕೃಷ್ಣಕುಮಾರಿ, ಮೂರ್ತಿ, ಗರಿ, ನಾದಲೀಲೆ, ಸಖೀಗೀತ, ಉಯ್ಯಾಲೆ, ಮೇಘದೂತ, ಬೇಂದ್ರೆ ವಾಜ್ಮಯ ದರ್ಶನ, ಗಂಗಾವತರಣ, ಅರಳು ಮರಳು, ಮತ್ತೆ ಶ್ರಾವಣ ಬಂತು. |
| ನಾಟಕಗಳು : |
ಸಾಯೋ ಆಟ, ದೆವ್ವದ ಮನೆ, ಹೊಸಸಂಸಾರ. |
| ವಿಮರ್ಶಾ ಗ್ರಂಥಗಳು : |
ನಿರಾಭರಣ ಸುಂದರಿ, ಕಥಾಸಂಕಲನ, ಸಾಹಿತ್ಯದ ವಿರಾಟ್ ಸ್ವರೂಪ. |
| ಅನುವಾದಿತ ಕೃತಿಗಳು : |
ಶಾಂತಲಾ, ವಿಠಲ ಸಂಪ್ರದಾಯ, ಸಂವಾದ-ಮರಾಠಿ ಯಲ್ಲಿ ರಚಿಸಿದ ಕೃತಿಗಳು. |
| ಕಥನಕವನಗಳು: |
|
| ಸಣ್ಣಕಥೆಗಳು: |
|
| ಕಾದಂಬರಿ : |
|
| ಜೀವನ ಚರಿತ್ರೆ : |
|
| ಪ್ರಬಂಧ : |
|
| ಸಂಪಾದಿತಕೃತಿಗಳು : |
|
| |
| ಪ್ರಶಸ್ತಿ, ಪುರಸ್ಕಾರ, ಬಿರುದು: |
| ೧೯೩೫ರಲ್ಲಿ ಮುಂಬಯಿಯಲ್ಲಿ ಕನ್ನಡ ಸಮ್ಮೇಳನದಲ್ಲಿ ಕವಿ ಸಮ್ಮೇಳನದ ಅಧ್ಯಕ್ಷರಾಗಿದ್ದರು. |
| ೧೯೪೩ರಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. |
| ೧೯೫೮ರಲ್ಲಿ ಇವರ 'ಅರಳು ಮರಳು' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. |
| ೧೯೪೩ರಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. |
| ೧೯೭೩ರಲ್ಲಿ 'ನಾಕುತಂತಿ' ಕೃತಿಗೆ ಜ್ಞಾನಪೀಠಪ್ರಶಸ್ತಿ ಲಭಿಸಿತು. |
| ಕಾಶಿ ವಿದ್ಯಾಪೀಠ, ವಾರಣಾಸಿ, ಮೈಸೂರು ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್ ಪಡೆದರು. |
| ೧೯೬೮ರಲ್ಲಿ 'ಪದ್ಮಶ್ರೀ' ಪ್ರಶಸ್ತಿ ಲಭಿಸಿತು. |
| ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಷಿಪ್ ಪಡೆದರು. |
| |
| ಕವಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು : |
| ಇಳಿದು ಬಾ ತಾಯಿ, ವರಕವಿ ಬೇಂದ್ರೆ- ಸಂಸ್ಮರಣಾ ಗ್ರಂಥ |
| |
| ಕವಿ ಸಂದೇಶ : |
| ಕನ್ನಡೇತರ ಭಾಷೆ ಕಲಿತರೂ ಕನ್ನಡವನ್ನು ಮರೆಯದಿದ್ದರೆ ಮಾತ್ರ ಕನ್ನಡ ಉಳಿಸಲು ಸಾಧ್ಯ ಎಂದು ಘೋಷಿಸಿದರು. |