ಆರ್.ಎಫ್.ಕಿಟ್ಟಲ್
 
ಸ್ವ-ವಿವರ
 
ಕಾವ್ಯನಾಮ : ಆರ್.ಎಫ್.ಕಿಟ್ಟಲ್
ನಿಜನಾಮ/ಪೂರ್ಣನಾಮ : ರೆವೆರೆಂಡ್ ಫರ್ಡಿನೆಂಡ್ ಕಿಟ್ಟಲ್
ಜನನ : ೦೭ ಏಪ್ರಿಲ್ ೧೮೩೨.
ಮರಣ : ೧೯ ಡಿಸೆಂಬರ್ ೧೯೦೩.
ತಂದೆ : ಗ್ಯಾಟ್ ಫ್ರೀಟ್
ತಾಯಿ: ಹೆಲೆನ್
ಜನ್ಮ ಸ್ಥಳ : ರೋಸ್ಟರ್ ಹಾಫ್,ಜರ್ಮನಿ.
ಮನೆ,ಮನೆತನ :  
ಪತ್ನಿ :  
ವಿವಾಹವಾದ ದಿನ :  
 
ವಿದ್ಯಾಭ್ಯಾಸ :
ಪ್ರಾಥಮಿಕ : ರೋಸ್ಟರ್ ಹಾಫ್
ಪ್ರೌಢಶಾಲೆ :  
ಕಾಲೇಜು: ಸ್ವಿಟ್ಜರ್ ಲ್ಯಾಂಡ್‌
ಪದವಿ:  
 
ವೃತ್ತಿ:
ಉನ್ನತ ವ್ಯಾಸಂಗದ ನಂತರ ಭಾರತಕ್ಕೆ ಬಂದು ಧಾರವಾಡದಲ್ಲಿ ಪಾದ್ರಿಯಾಗಿ ಸೇವೆ ಸಲ್ಲಿಸಿದರು.
 
ಸಾಹಿತ್ಯಕೃತಿಗಳು :
೧೮೯೪ ರಲ್ಲಿ ಇವರು ಕನ್ನಡ-ಇಂಗ್ಲಿಷ್ ನಿಘಂಟನ್ನು ಪ್ರಕಟಿಸಿದರು.ಅದರಲ್ಲಿ೭೦,೦೦೦ ಕನ್ನಡ ಶಬ್ದಗಳಿದ್ದವು.೪೧೬೮ ಪ್ರಚಲಿತವಿರುವ ಗಾದೆಗಳನ್ನು ಪ್ರಯೋಗಾರ್ಥವಾಗಿ ನೀಡಲಾಗಿದೆ ಹಾಗೂ ದ್ರಾವಿಡ ಭಾಷೆಗಳಿಂದ ಸಂಸ್ಕೃತಕ್ಕೆ ಹೋಗಿರಬಹುದಾದ ಸುಮಾರು ೪೨೫ ಪದಗಳ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
ಇವರ ಕೊನೆಯ ಕೃತಿ ಗ್ರಾಮರ್ ಆಫ್ ದಿ ಕನ್ನಡ ಲಾಂಗ್ವೇಜ್ ವ್ಯಾಕರಣ ಕುರಿತಾಗಿದೆ. ಇದು ಪ್ರಕಟವಾದ ಮರುದಿನವೇ ಅವರು ತೀರಿಕೊಂಡಿದ್ದು ವಿಪರ್ಯಾಸ.
ಪ್ರಬಂಧ :  
ಸಂಪಾದಿತಕೃತಿಗಳು : ಕೇಶಿರಾಜನ 'ಶಬ್ದಮಣಿದರ್ಪಣ' ವನ್ನು ಒಂಭತ್ತು ಹಸ್ತಪ್ರತಿಗಳ ಆಧಾರದ ಮೇಲೆ ಮುನ್ನುಡಿ ಬರೆದು ಪ್ರಕಟಿಸಿದ್ದಾರೆ.
ನಾಗವರ್ಮನ 'ಛಂದೋಂಭುದಿ' ಯನ್ನು ಶಾಸ್ತ್ರೀಯವಾಗಿ ಪ್ರಕಟಿಸಿದ್ದಾರೆ.
ಇವರು ಸಂಪಾದಿಸಿದ ಇನ್ನೊಂದು ಮಹತ್ವಪೂರ್ಣ ಗ್ರಂಥ 'ಪಂಚತಂತ್ರ'.
 
ಪ್ರಶಸ್ತಿ, ಪುರಸ್ಕಾರ, ಬಿರುದು:
 
 
ಕಿಟ್ಟಲ್ ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
 
ಕವಿ ಸಂದೇಶ :