| ರೊದ್ದ ಶ್ರೀನಿವಾಸರಾಯ | ||
| ಸ್ವ-ವಿವರ | ||
| ಕಾವ್ಯನಾಮ : | ||
| ನಿಜನಾಮ/ಪೂರ್ಣನಾಮ : | ||
| ಜನನ : | ೧೭ಸೆಪ್ಟಂಬರ್ ೧೮೫೦ | |
| ಮರಣ : | ೧೯೨೯. | |
| ತಂದೆ : | ||
| ತಾಯಿ: | ||
| ಜನ್ಮ ಸ್ಥಳ/ಊರು: | ಆಂಧ್ರದ ಅನಂತಪುರಜಿಲ್ಲೆಯ ಪೆನುಗೊಂಡ ಬಳಿಯ 'ರೊದ್ದಂ'ಮನೆತನದಲ್ಲಿ.ಮದಿಹಾಳ, ಧಾರವಾಡ. | |
| ಮನೆ,ಮನೆತನ: | 'ರೊದ್ದಂ'ಮನೆತನ | |
| ಪತ್ನಿ : | ||
| ವಿವಾಹವಾದ ದಿನ : | ||
| ಮಕ್ಕಳು : | ||
| ವಿದ್ಯಾಭ್ಯಾಸ : | ||
| ಪ್ರಾಥಮಿಕ : | ||
| ಪ್ರೌಢಶಾಲೆ : | ೧೮೭೦ ರಲ್ಲಿ ಮೆಟ್ರಿಕ್-ಪುಣೆಯ ಪ್ರೌಢಶಾಲೆಯಲ್ಲಿ. | |
| ಕಾಲೇಜು: | ||
| ಪದವಿ: | ||
| ವೃತ್ತಿ: | ||
| ೧೮೭೯-ಕಾರವಾರದ ಪ್ರೌಢಶಾಲೆಯಲ್ಲಿ ಅಧ್ಯಾಪಕರಾದರು. | ||
| ಧಾರವಾಡ ಜಿಲ್ಲೆಯ ಶಿಕ್ಷಣಾಧಿಕಾರಿಗಳಾಗಿ,ಧಾರವಾಡದ ಟ್ರೈನಿಂಗ್ ಕಾಲೇಜಿನ ಪಿನ್ಸಿಪಾಲರಾಗಿ ಸೇವೆ ಸಲ್ಲಿಸಿದರು. | ||
| ೧೯೧೭ರಲ್ಲಿ ಧಾರವಾಡದಲ್ಲಿ ಕರ್ನಾಟಕ ಕಾಲೇಜಿನ ಸ್ಥಾಪನೆಗೆ ಕಾರಣರಾದರು. | ||
| ಸಾಹಿತ್ಯಕೃತಿಗಳು : | ||
| ಸಣ್ಣಕಥೆಗಳು: | ||
| ಕಥನಕವನಗಳು: | ನಂದಿನಿ(ಬುದ್ಧ ಚರಿತ್ರೆ). | |
| ಕಾದಂಬರಿ : | ||
| ವಿಮರ್ಶಾ ಗ್ರಂಥಗಳು : | ಸ್ತ್ರೀ ಶಿಕ್ಷಣದ ಅವಶ್ಯಕತೆ | |
| ಪ್ರಬಂಧ : | ||
| ಪ್ರಶಸ್ತಿ, ಪುರಸ್ಕಾರ, ಬಿರುದು: | ||
| ೧೯೦೯- ಬ್ರಿಟಿಷ್ ಸರ್ಕಾರದಿಂದ 'ರಾವ್ ಬಹದ್ದೂರ್' ಪ್ರಶಸ್ತಿ | ||
| ೧೯೨೩ ರಲ್ಲಿ 'ದಿವಾನ್ ಬಹದ್ದೂರ್' ಪ್ರಶಸ್ತಿ ಪಡೆದರು | ||
| ೧೯೨೦ರಲ್ಲಿ ಹೊಸಪೇಟೆಯಲ್ಲಿ ನಡೆದ ೬ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು | ||
| ಕವಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು : | ||
| ಕವಿ ಸಂದೇಶ : | ||