| ಟಿ. ಪಿ. ಕೈಲಾಸಂ | ||
| ಸ್ವ-ವಿವರ | ||
| ಕಾವ್ಯನಾಮ : | ಟಿಪಿಕೆ | |
| ನಿಜನಾಮ/ಪೂರ್ಣನಾಮ : | ತ್ಯಾಗರಾಜ ಪರಮಶಿವ ಕೈಲಾಸಂ | |
| ಜನನ : | ೧೮೮೫ | |
| ಮರಣ : | ೧೯೪೬ ನವೆಂಬರ್ ೨೩/೨೪ | |
| ತಂದೆ : | ಪರಮಶಿವ ಅಯ್ಯರ್ | |
| ತಾಯಿ: | ||
| ಜನ್ಮ ಸ್ಥಳ : | ||
| ಮನೆ,ಮನೆತನ : | ||
| ಪತ್ನಿ : | ||
| ವಿವಾಹವಾದ ದಿನ : | ||
| ಮಕ್ಕಳು : | ||
| ವಿದ್ಯಾಭ್ಯಾಸ : | ||
| ಪ್ರಾಥಮಿಕ : | ||
| ಪ್ರೌಢಶಾಲೆ : | ||
| ಕಾಲೇಜು: | ||
| ಪದವಿ: | ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡಿಗೆ ತೆರಳಿ ಏಳು ವರ್ಷಗಳಿದ್ದರು. | |
| ವೃತ್ತಿ: | ||
| ಭೂ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದರು. | ||
| ಸಾಹಿತ್ಯಕೃತಿಗಳು : | ||
| ಸಣ್ಣಕಥೆಗಳು: | ತಾವರೆಕೆರೆ- ಕಥಾ ಸಂಗ್ರಹ. | |
| ಕಥನಕವನಗಳು: | ತಿಪ್ಪಾರಳ್ಳಿ, ಕೋಳಿಕೆರಂಗ | |
| ನಾಟಕಗಳು : | ಟೊಳ್ಳುಗಟ್ಟಿ, ಗಂಡಸ್ಕತ್ರಿ, ತಾಳಿಕಟ್ಟೊಕ್ಕೂಲ್ಲೇನೆ, ಅಮ್ಮಾವ್ರ ಗಂಡ ಕೀಚಕ, ಕರ್ಣ- ಇಂಗ್ಲೀಷ್ ನಾಟಕಗಳು ಪೋಲಿಕಿಟ್ಟಿ, ಹೋಂರೂಲ್, ಸಾತುಪಾತುತೌರ್ಮನೆ, ಬಂಡ್ವಾಳಿಲ್ಲದ ಬಡಾಯಿ, ನಮ್ ಕ್ಲಬ್ಬು, ಬಹಿಷ್ಕಾರ |
|
| ಪ್ರಶಸ್ತಿ, ಪುರಸ್ಕಾರ, ಬಿರುದು: | ||
| ಕನ್ನಡದ ಪ್ರಹಸನ ಪ್ರಪಿತಾಮಹ ಎಂಬ ಬಿರುದು ಗಳಿಸಿದರು. | ||
| ೧೯೪೫ ರಲ್ಲಿ ಮದರಾಸಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. | ||
| ಟಿಪಿಕೆ ಕುರಿತು ಪ್ರಕಟಿತ ಪ್ರಮುಖ ಲೇಖನಗಳು : | ||
| ಕೈಲಾಸಂ ಜೋಕ್ಸ್, ಸಾಂಗ್ಸು ಕನ್ನಡ ಪ್ರಹಸಿನ ಪಿತಾಮಹ ಮಾಲಿಕೆ- ಬಿ. ಎಸ್. ಕೇಶವರಾವ್ |
||
| ಕವಿ ಸಂದೇಶ : | ||