| ಎಚ್.ವಿ.ನಂಜುಂಡಯ್ಯ | ||
| ಸ್ವ-ವಿವರ | ||
| ಕಾವ್ಯನಾಮ : | ||
| ನಿಜನಾಮ/ಪೂರ್ಣನಾಮ : | ಹೆಬ್ಬೆಳಲು ವೇಲ್ಪನೂರು ನಂಜುಂಡಯ್ಯ | |
| ಜನನ : | ೧೮೬೦ ಅಕ್ಟೋಬರ್ ೧೩. | |
| ಮರಣ : | ೧೯೨೦ ಮೇ ೭ | |
| ತಂದೆ : | ||
| ತಾಯಿ: | ||
| ಜನ್ಮ ಸ್ಥಳ : | ಮೈಸೂರು. | |
| ಮನೆ,ಮನೆತನ : | ||
| ಪತ್ನಿ : | ||
| ವಿವಾಹವಾದ ದಿನ : | ||
| ಮಕ್ಕಳು : | ||
| ವಿದ್ಯಾಭ್ಯಾಸ : | ||
| ಪ್ರಾಥಮಿಕ : | ||
| ಪ್ರೌಢಶಾಲೆ : | ||
| ಕಾಲೇಜು: | ೧೮೮೦ ರಲ್ಲಿ ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಿಂದ ಬಿ.ಎ | |
| ಪದವಿ: | ೧೮೮೩ರಲ್ಲಿ ಬಿ.ಎಲ್ ೧೮೮೫ ರಲ್ಲಿ ಎಂ.ಎ ಪದವಿ. ೧೮೯೩ ರಲ್ಲಿ ಎಂ.ಎಲ್ ಪದವಿ ಪಡೆದರು |
|
| ವೃತ್ತಿ: | ||
| ೧೯೮೫ರಲ್ಲಿ ನಂಜನಗೂಡಿನಲ್ಲಿ ಮುನ್ಸೀಫ್ ಆದರು. | ||
| ೧೯೮೬ರಲ್ಲಿ ಅಸಿಸ್ಟೆಂಟ್ ಕಮೀಷಿನರಾದರು. | ||
| ೧೯೦೪ರಲ್ಲಿ ಮೈಸೂರು ಸರ್ಕಾರದ ಚೀಫ್ ಕೋರ್ಟಿನ ನ್ಯಾಯಾಧೀಶರಾಗಿ, ಮುಖ್ಯನ್ಯಾಯಾಧೀಶರಾಗಿ ೧೯೧೬ ರಲ್ಲಿ ನಿವೃತ್ತರಾದರು. | ||
| ೧೯೧೬-೧೯೨೦ರವರೆಗೆ ಮೈಸೂರು ವಿಶ್ವವಿದ್ಯಾನಿಲಯದ ಪ್ರಥಮ ಕುಲಪತಿಯಾಗಿ ಸೇವಿ ಸಲ್ಲಿಸಿದರು. | ||
| ೧೯೧೫-೧೯೨೦ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. | ||
| ಸಾಹಿತ್ಯಕೃತಿಗಳು : | ||
| ಆರ್ಥಿಕ ಲೇಖನಗಳು: | ಲೇಖ್ಯ ಬೋಧಿನಿ, ವ್ಯವಹಾರ ದೀಪಿಕೆ(೧೮೯೦) ೧೯೦೧-ಅರ್ಥಶಾಸ್ತ್ರ ೧೯೧೭-ವ್ಯವಹಾರ ಧರ್ಮಶಾಸ್ತ್ರ. |
|
| ಇತರ ಲೇಖನಗಳು: | ರಾತ್ರಿಯಲ್ಲಿ ಕಂಬನಿ. ಟಿಯರ್ಸ್ ಇನ್ ದಿ ನೈಟ್, ಮೈಸೂರ್ ಟ್ರೈಬ್ ಅಂಡ್ ಕ್ಯಾಸ್ಟ್. |
|
| ಕಾದಂಬರಿ : | ||
| ಸಂಪಾದಿತಕೃತಿಗಳು : | ||
| ಪ್ರಶಸ್ತಿ, ಪುರಸ್ಕಾರ, ಬಿರುದು: | ||
| ೧೯೧೫, ೧೯೧೬ ಮತ್ತು ೧೯೧೭ರಲ್ಲಿ ಕ್ರಮವಾಗಿ ಬೆಂಗಳೂರು, ಮೈಸೂರಿನಲ್ಲಿ ನಡೆದ ಮೊದಲ ೩ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. | ||
| ಕವಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು : | ||
| ಕವಿ ಸಂದೇಶ : | ||