| ಜಿ.ಎಸ್.ಸಿದ್ಧಲಿಂಗಯ್ಯ | ||
| ಸ್ವ-ವಿವರ | ||
| ಕಾವ್ಯನಾಮ : | ||
| ನಿಜನಾಮ/ಪೂರ್ಣನಾಮ : | ||
| ಜನನ : | ೨೦ ಫೆಬ್ರವರಿ ೧೯೩೧. | |
| ತಂದೆ : | ||
| ತಾಯಿ: | ||
| ಜನ್ಮ ಸ್ಥಳ : | ಬೆಳ್ಳಾವೆ, ತುಮಕೂರು ಜಿಲ್ಲೆ. | |
| ಮನೆ,ಮನೆತನ : | ||
| ಪತ್ನಿ : | ||
| ವಿವಾಹವಾದ ದಿನ : | ||
| ಮಕ್ಕಳು : | ||
| ವಿದ್ಯಾಭ್ಯಾಸ : | ||
| ಪ್ರಾಥಮಿಕ : | ||
| ಪ್ರೌಢಶಾಲೆ : | ||
| ಕಾಲೇಜು: | ೧೯೫೫ರಲ್ಲಿ ಬಿ.ಎ(ಆನರ್ಸ್), ಮೈಸೂರು ವಿಶ್ವವಿದ್ಯಾನಿಲಯ | |
| ಪದವಿ: | ೧೯೬೧ರಲ್ಲಿ ಕನ್ನಡ ಎಂ.ಎ. ಪದವಿ ಗಳಿಸಿದರು. | |
| ವೃತ್ತಿ: | ||
| ಸರ್ಕಾರಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. | ||
| ೧೯೮೮ರಲ್ಲಿ ಕಾಲೇಜು ಶಿಕ್ಷಣಾ ಇಲಾಖೆಯ ನಿರ್ದೇಶಕರಾದರು. | ||
| ೧೯೭೪ರಲ್ಲಿ ಚಿತ್ರದುರ್ಗದಲ್ಲಿ ಹಿಂದುಳಿದ ಜಾತಿ/ವರ್ಗದವರಿಗೆ ವಸತಿ ಶಾಲೆ ಪ್ರಾರಂಭಿಸಿದರು. | ||
| ಸಾಹಿತ್ಯಕೃತಿಗಳು : | ||
| ಸಣ್ಣಕಥೆಗಳು: | ೧೯೫೯ರಲ್ಲಿ ಮೊದಲ ಕೃತಿ 'ಮಹಾನುಭಾವ ಬುದ್ಧ' ಪ್ರಕಟವಾಯಿತು. | |
| ಕಥನಕವನಗಳು: | ಮಹಾನುಭಾವಬುದ್ಧ, ಕವಿ ಲಕ್ಷ್ಮೀಶ, ಚಾಮರಸ, ರಸಗಂಗೆ, ಉತ್ತರ, ಚಿತ್ರ ವಿಚಿತ್ರ, ಐವತ್ತರ ನೆರಳು, ಋಷ್ಯಶೃಂಗ, ಪಂಚಮುಖ. | |
| ಕಾದಂಬರಿ : | ||
| ಕವನ ಸಂಕಲನಗಳು/ಕಾವ್ಯ: | ಹೊಸಗನ್ನಡ ಕಾವ್ಯ. | |
| ವಿಮರ್ಶಾ ಗ್ರಂಥಗಳು : | ವಚನಸಾಹಿತ್ಯ- ಒಂದು ಇಣುಕು ನೋಟ. ಶತಾಬ್ದಿ ದೀಪ. ಜಂಗಮ ಜ್ಯೋತಿ ಅಣ್ಣನ ನೂರೊಂದು ವಚನಗಳು. |
|
| ಪ್ರಬಂಧ : | ||
| ಸಂಪಾದಿತಕೃತಿಗಳು : | ||
| ಪ್ರಶಸ್ತಿ, ಪುರಸ್ಕಾರ, ಬಿರುದು: | ||
| ೧೯೮೯-೧೯೯೨ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. | ||
| ಕವಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು : | ||
| ಕವಿ ಸಂದೇಶ : | ||