ಕೆ. ವಾಸುದೇವಾಚಾರ್ಯ
 
ಸ್ವ-ವಿವರ
 
ಕಾವ್ಯನಾಮ :  
ನಿಜನಾಮ/ಪೂರ್ಣನಾಮ : ಕೆರೂರು ವಾಸುದೇವಚಾರ್ಯ.
ಜನನ : ೧೫ ಅಕ್ಟೋಬರ್ ೧೮೬೬.
ಮರಣ : ೨೧ ಜನವರಿ ೧೯೨೧.
ತಂದೆ :  
ತಾಯಿ:  
ಜನ್ಮ ಸ್ಥಳ : ಕೆರೂರು, ಬಾಗಲಕೋಟೆ ಸಮೀಪ, ಬಿಜಾಪುರ ಜಿಲ್ಲೆ
ಮನೆ,ಮನೆತನ :  
ಪತ್ನಿ :  
ವಿವಾಹವಾದ ದಿನ :  
ಮಕ್ಕಳು :  
 
ವಿದ್ಯಾಭ್ಯಾಸ :
ಪ್ರಾಥಮಿಕ :  
ಪ್ರೌಢಶಾಲೆ :  
ಕಾಲೇಜು:  
ಪದವಿ:  
 
ವೃತ್ತಿ:
೧೮೯೯ರಲ್ಲಿ ವಕೀಲ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವೃತ್ತಿ ಆರಂಭಿಸಿದರು.
೧೯೧೫ರಲ್ಲಿ ಧಾರವಾಡಕ್ಕೆ ಬಂದು 'ಸಚಿತ್ರ ಭಾರತ'ದ ಸಂಪಾದಕರಾದರು.
೧೯೧೭ರಲ್ಲಿ ಶುಭೋದಯ ವಾರಪತ್ರಿಕೆಯನ್ನು ಪ್ರಾರಂಭಿಸಿ ೪ ವರ್ಷಗಳ ನಡೆಸಿದರು.
 
ಸಾಹಿತ್ಯಕೃತಿಗಳು :
ಸಣ್ಣಕಥೆಗಳು:  
ಕಾದಂಬರಿ : ನಳದಮಯಂತಿ.
ವಸಂತಯಾಮಿನಿ ಸ್ವಪ್ನ ಚಮತ್ಕಾರ, ಸುರತ ನಗರ ಶ್ರೇಷ್ಠಿ.
ಪತಿ ವಶೀಕರಣ, ರಮೇಶಲಲಿತ,
೧೯೦೮- ಇಂದಿರಾ.
ಯದುಮಹಾರಾಜ, ಪ್ರೇಮವಿಜಯ, ಬೆಳಗಿದ ದೀಪಗಳು, ತೊಳೆದ ಮುತ್ತು.
ನಾಟಕಗಳು :  
ವಿಮರ್ಶಾ ಗ್ರಂಥಗಳು :  
ಪ್ರಬಂಧ :  
 
ಪ್ರಶಸ್ತಿ, ಪುರಸ್ಕಾರ, ಬಿರುದು:
 
 
 
ಕವಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
 
ಕವಿ ಸಂದೇಶ :