| ಎಸ್.ಎಲ್.ಭೈರಪ್ಪ | ||
| ಸ್ವ-ವಿವರ | ||
| ಕಾವ್ಯನಾಮ : | ಎಸ್.ಎಲ್.ಭೈರಪ್ಪ | |
| ನಿಜನಾಮ/ಪೂರ್ಣನಾಮ : | ಸಂತೆಶಿವರ ಲಿಂಗಯ್ಯಭೈರಪ್ಪ | |
| ಜನನ : | ೧೯೩೪ | |
| ತಂದೆ : | ಲಿಂಗಯ್ಯ | |
| ತಾಯಿ: | ಗೌರಮ್ಮ | |
| ಜನ್ಮ ಸ್ಥಳ : | ಸಂತೆಶಿವರ, ಚನ್ನರಾಯಪಟ್ಟಣ ತಾಲ್ಲೂಕು. | |
| ಮನೆ,ಮನೆತನ : | ||
| ಪತ್ನಿ : | ||
| ವಿವಾಹವಾದ ದಿನ : | ||
| ಮಕ್ಕಳು : | ||
| ವಿದ್ಯಾಭ್ಯಾಸ : | ||
| ಪ್ರಾಥಮಿಕ : | ಸಂತೆಶಿವರ | |
| ಪ್ರೌಢಶಾಲೆ : | ||
| ಕಾಲೇಜು: | ೧೯೫೭ರಲ್ಲಿ ಬಿ.ಎ(ಆನರ್ಸ್)-ಮಹರಾಜ ಕಾಲೇಜು,ಮೈಸೂರು. | |
| ಪದವಿ: | ೧೯೫೮ರಲ್ಲಿ ಎಂ.ಎ ಮಹರಾಜ ಕಾಲೇಜು,ಮೈಸೂರು. ೧೯೬೨ರಲ್ಲಿ ಪಿ.ಎಚ್.ಡಿ.-ಸತ್ಯ ಮತ್ತು ಸೌಂದರ್ಯ ಕೃತಿಗೆ. |
|
| ವೃತ್ತಿ: | ||
| ೧೯೫೮-೬೦ರಲ್ಲಿ ಹುಬ್ಬಳ್ಳಿಯ ಕಾಡು ಸಿದ್ಧೇಶ್ವರ ಕಾಲೇಜಿನಲ್ಲಿ ತರ್ಕಶಾಸ್ತ್ರ ಹಾಗೂ ಮನಃಶಾಸ್ತ್ರದ ಅಧ್ಯಾಪಕರಾಗಿದ್ದರು. | ||
| ೧೯೬೦-೬೬ರಲ್ಲಿ ಗುಜರಾತಿನ ಸರ್ದಾರ್ ಪಟೇಲ್ ವಿ.ವಿ ಯಲ್ಲಿ ತತ್ವಶಾಸ್ತ್ರದ ಉಪನ್ಯಾಸಕರಾಗಿದ್ದರು | ||
| ೧೯೬೭-೭೧ರಲ್ಲಿ ದೆಹಲಿಯ ರಾಷ್ಟ್ರೀಯ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಶಿಕ್ಷಣ ಮೀಮಾಂಸೆಯ ರೀಡರ್ರಾಗಿದ್ದರು. | ||
| ಮೈಸೂರಿನ ಪ್ರಾದೇಶಿಕ ಕಾಲೇಜಿನಲ್ಲಿ ತತ್ವಶಾಸ್ತ್ರ ಮತ್ತು ಶಿಕ್ಷಣ ಶಾಸ್ತ್ರದ ರೀಡರಾಗಿದ್ದರು. | ||
| ಸಾಹಿತ್ಯಕೃತಿಗಳು : | ||
| ಕಾದಂಬರಿ : | ೧೯೬೧-ಧರ್ಮಶ್ರೀ. ೧೯೬೨-ದೂರ ಸರಿದರು. ೧೯೬೫-ವಂಶವೃಕ್ಷ. ೧೯೬೫-ಮತದಾನ. ೧೯೬೭-ಜಲಪಾತ. ೧೯೬೮-ನಾಯಿನೆರಳು. ೧೯೬೮-ತಬ್ಬಲಿಯು ನೀನಾದೆ ಮಗನೆ. ೧೯೭೦-ಗೃಹಭಂಗ. ೧೯೭೧-ನಿರಾಕರಣ. ೧೯೭೨-ಗ್ರಹಣ. ೧೯೭೩-ದಾಟು.೧೯೭೯-ಪರ್ವ. ೧೯೮೩-ನೆಲೆ. ೧೯೮೬-ಸಾಕ್ಷಿ. ೧೯೯೩-ಅಂಚು. ೧೯೯೩-ತಂತು. ೧೯೯೬-ಅನ್ವೇಷಣ. ೧೯೯೮-ಸಾರ್ಥ. ೨೦೦೨-ಮಂದ್ರ. ೨೦೦೬-ಆವರಣ. |
|
| ವಿಮರ್ಶಾ ಗ್ರಂಥಗಳು : | ೧೯೬೭-ಸಾಹಿತ್ಯ ಮತ್ತು ಪ್ರತೀಕ. ೧೯೬೯-ಕಥೆ ಮತ್ತು ಕಥಾವಸ್ತು. |
|
| ಆತ್ಮ ವೃತ್ತಾಂತ: | ಭಿತ್ತಿ-೧೯೯೬ | |
| ಸಂಶೋಧನಾ ಗ್ರಂಥಗಳು : | ಮರಾಠಿ ವಿಶ್ವಕೋಶ,ತತ್ವಶಾಸ್ತ್ರ ದರ್ಶನ. | |
| ಸಾಹಿತ್ಯ ಚಿಂತನ ಗ್ರಂಥಗಳು:: | ೧೯೬೬-ಸತ್ಯ ಮತ್ತು ಸೌಂದರ್ಯ. ೧೯೮೦-ನಾನೇಕೆ ಬರೆಯುತ್ತೇನೆ? |
|
| ಪ್ರಶಸ್ತಿ, ಪುರಸ್ಕಾರ, ಬಿರುದು: | ||
| ೧೯೬೬-ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-ವಂಶವೃಕ್ಷ | ||
| ೧೯೭೫-ದಾಟು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ | ||
| ೧೯೮೭-'ಗ್ರಂಥಲೋಕ' ಪತ್ರಿಕೆ ವತಿಯಿಂದ 'ಸಾಕ್ಷಿ' ಕೃತಿಗೆ ವರ್ಷದ ಅತ್ಯುತ್ತಮ ಕೃತಿಯ ಪ್ರಶಸ್ತಿ | ||
| ಭೈರಪ್ಪನವರ ಕೃತಿಗಳ ಕುರಿತು ಪ್ರಕಟಿತ ಪ್ರಮುಖ ಲೇಖನಗಳು : | ||
| ಭೈರಪ್ಪನವರ ಕಾದಂಬರಿಗಳು: ಲೀಲಾವತಿ ತೋರಣಗಟ್ಟಿ(೧೯೭೭). | ||
| ಸಹಸ್ಪಂದನ: ಮ.ಗೋವಿಂದರಾವ್/ಮಾಧವ ಕುಲಕರ್ಣಿ(೧೯೭೮). | ||
| ಪರ್ವ ಒಂದು ಸಮೀಕ್ಷೆ : ವಿಜಯಾ(೧೯೮೩). | ||
| ಸಾಮಾನ್ಯ ಜ್ಞಾನ ಭೈರಪ್ಪ ಅಭಿನಂದನಾ ಸಂಚಿಕೆ: ಕೊಂಡಜ್ಜಿ ಕೆ.ವೆಂಕಟೇಶ(೧೯೮೯). | ||
| ಭೈರಪ್ಪನವರ ಕಾದಂಬರಿಗಳ ಸ್ವರೂಪ: ಲೀಲಾವತಿ ತೋರಣಗಟ್ಟಿ(೧೯೯೨). | ||
| ಭೈರಪ್ಪಾಭಿನಂದನ: ಕೊಂಡಜ್ಜಿ ಕೆ. ವೆಂಕಟೇಶ(೧೯೯೩). | ||
| ಎಸ್.ಎಲ್.ಭೈರಪ್ಪ: ಡಾ||ವಿಠಲರಾವ್ ಗಾಯಕ್ವಾಡ್(೧೯೯೫). | ||
| ಇತರ ಭಾಷೆಗಳಲ್ಲಿ ಭೈರಪ್ಪನವರ ಕೃತಿಗಳು | ||
| ೧೯೬೧-ಧರ್ಮಶ್ರೀ--ಸಂಸ್ಕೃತ. ೧೯೬೫-ವಂಶವೃಕ್ಷ.---ತೆಲುಗು,ಮರಾಠಿ,ಹಿಂದಿ,ಉರ್ದು,ಇಂಗ್ಲೀಷ್. ೧೯೬೮-ನಾಯಿನೆರಳು.----ಗುಜರಾತಿ,ಹಿಂದಿ. ೧೯೬೮-ತಬ್ಬಲಿಯು ನೀನಾದೆ ಮಗನೆ.--ಹಿಂದಿ. ೧೯೭೦-ಗೃಹಭಂಗ.-ಭಾರತದ ಎಲ್ಲಾ ೧೪ ಭಾಷೆಗಳಲ್ಲಿ. ೧೯೭೧-ನಿರಾಕರಣ.--ಹಿಂದಿ. ೧೯೭೩-ದಾಟು----ಭಾರತದ ಎಲ್ಲಾ ೧೪ ಭಾಷೆಗಳಲ್ಲಿ ಹಾಗೂ ಇಂಗ್ಲೀಷ್. ೧೯೭೯-ಪರ್ವ.---ಮರಾಠಿ,ಹಿಂದಿ,ಇಂಗ್ಲೀಷ್. ೧೯೮೩-ನೆಲೆ.--ಹಿಂದಿ. ೧೯೮೬-ಸಾಕ್ಷಿ.---ಇಂಗ್ಲೀಷ್. ೧೯೯೩-ಅಂಚು.--ಹಿಂದಿ,ಮರಾಠಿ ೧೯೯೩-ತಂತು.----ಹಿಂದಿ,ಮರಾಠಿ. ೧೯೯೬-ಅನ್ವೇಷಣ.--ಹಿಂದಿ,ಮರಾಠಿ ೧೯೯೮-ಸಾರ್ಥ.--ಸಂಸ್ಕೃತ. ನಾನೇಕೆ ಬರೆಯುತ್ತೇನೆ?--ಮರಾಠಿ. ಸತ್ಯ ಮತ್ತು ಸೌಂದರ್ಯ: ಇಂಗ್ಲೀಷ್ | ||
| ಚಲನಚಿತ್ರವಾದ ಕೃತಿಗಳು: | ||
| ವಂಶವೃಕ್ಷ ತಬ್ಬಲಿಯು ನೀನಾದೆ ಮಗನೆ. ಮತದಾನ ನಾಯಿನೆರಳು ಗೃಹಭಂಗ, ದಾಟು- ಧಾರವಾಹಿಗಳಾಗಿವೆ |
||
| ಕವಿ ಸಂದೇಶ : | ||