ಕೈಯಾರ ಕಿಞ್ಞಣ್ಣ ರೈ
 
ಸ್ವ-ವಿವರ
 
ಕಾವ್ಯನಾಮ : ದುರ್ಗಾದಾಸ.
ನಿಜನಾಮ/ಪೂರ್ಣನಾಮ : ಕೈಯಾರ ಕಿಞ್ಞಣ್ಣ ರೈ
ಜನನ : ೦೮ ಜೂನ್ ೧೯೧೫.
ತಂದೆ :  
ತಾಯಿ:  
ಜನ್ಮ ಸ್ಥಳ : ಪೆರಡಾಲ, ಕಾಸರಗೋಡು.
ಮನೆ,ಮನೆತನ :  
ಪತ್ನಿ :  
ವಿವಾಹವಾದ ದಿನ :  
ಮಕ್ಕಳು :  
 
ವಿದ್ಯಾಭ್ಯಾಸ :
ಪ್ರಾಥಮಿಕ : ಮಂಗಳೂರು
ಪ್ರೌಢಶಾಲೆ : ಮಂಗಳೂರು
ಕಾಲೇಜು:  
ಪದವಿ: ಎಂ.ಎ.
 
ವೃತ್ತಿ:
ಪೆರಡಾಲದ ನವಜೀವನ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿ ವೃತ್ತಿ ಆರಂಭಿಸಿದರು.
ಪ್ರಭಾತ್ ಮತ್ತು ಸ್ವದೇಶಾಭಿಮಾನಿ ಪತ್ರಿಕೆಗಳಲ್ಲಿ ದುಡಿದರು.
 
ಸಾಹಿತ್ಯಕೃತಿಗಳು :
ಸಣ್ಣಕಥೆಗಳು: ಪರಶುರಾಮ, ರತ್ನರಾಶಿ.
ಕಥನಕವನಗಳು:  
ಕಾದಂಬರಿ : ಶ್ರೀಮುಖ, ಪುನರ್ನವ, ಚೇತನ, ವಿರಾಗಿಣಿ.
ಕವನ ಸಂಕಲನಗಳು : ಮಕ್ಕಳ ಪದ್ಯ ಮಂಜರಿ, ಐಕ್ಯಗಾನ, ಪಂಚಮಿ, ಶತಮಾನದ ಗಾನ.
ನಾಟಕಗಳು :
ಅನುವಾದಿತ ಕೃತಿಗಳು :  
ವಿಮರ್ಶೆ, ಪ್ರಬಂಧಗಳು: ವ್ಯಾಕರಣ ಮತ್ತು ಪ್ರಬಂಧ, ಸಾಹಿತ್ಯ ದೃಷ್ಟಿ.
ಜೀವನ ಚರಿತ್ರೆ : ಕವಿ ಗೋವಿಂದ ಪೈ ಸ್ಮೃತಿ-ಕೃತಿ.
ಸಂಪಾದಿತಕೃತಿಗಳು :  
 
ಪ್ರಶಸ್ತಿ, ಪುರಸ್ಕಾರ, ಬಿರುದು:
೧೯೬೯ರಲ್ಲಿ ಆದರ್ಶ ಶಿಕ್ಷಕ ಪ್ರಶಸ್ತಿಯನ್ನು ಕೇಂದ್ರ ಸರ್ಕಾರದಿಂದ ಪಡೆದರು.
ಮದರಾಸು, ಕೇರಳ, ಕರ್ನಾಟಕ ಸಾಹಿತ್ಯ ಅಕಾಡೆಮಿಗಳಿಂದ ಪ್ರಶಸ್ತಿ ಪಡೆದಿದ್ದಾರೆ.
 
ರೈ ರವರನ್ನು ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
 
ಕವಿ ಸಂದೇಶ :