ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟ
 
ಸ್ವ-ವಿವರ
 
ಕಾವ್ಯನಾಮ :  
ನಿಜನಾಮ/ಪೂರ್ಣನಾಮ : ನೈಲಾಡಿ ಶಿವರಾಮ ಲಕ್ಷ್ಮೀನಾರಾಯಣ ಭಟ್ಟ
ಜನನ : ೧೯೩೬
ಮರಣ :  
ತಂದೆ : ಶಿವರಾಮ.
ತಾಯಿ:  
ಜನ್ಮ ಸ್ಥಳ : ಶಿವಮೊಗ್ಗ
ಮನೆ,ಮನೆತನ :  
ಪತ್ನಿ :  
ವಿವಾಹವಾದ ದಿನ :  
ಮಕ್ಕಳು :  
 
ವಿದ್ಯಾಭ್ಯಾಸ :
ಪ್ರಾಥಮಿಕ :  
ಪ್ರೌಢಶಾಲೆ :  
ಕಾಲೇಜು:  
ಪದವಿ: ಎಂ. ಎ ಪದವಿ.
 
ವೃತ್ತಿ:
ಬೆಂಗಳೂರು ವಿಶ್ವವಿದ್ಯಾನಿಲಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
 
 
ಸಾಹಿತ್ಯಕೃತಿಗಳು :
ಸಣ್ಣಕಥೆಗಳು:  
ಕಥನಕವನಗಳು: ಧ್ರುವ ಚರಿತೆ, ಶಿಶುನಾಳ ಶರೀಫರ ಗೀತೆಗಳು, ಕಲ್ಲುಸಕ್ಕರೆಕೊಳ್ಳೀರೊ, ಹೊರಳು ದಾರಿಯಲ್ಲಿ.
ಕಾದಂಬರಿ :  
ಕವನ ಸಂಕಲನಗಳು : ವೃತ್ತಿ, ಸುಳಿ, ನಿನ್ನದೆ ನನ್ನ ಮಾತು, ಹೊಳೆಯಸಾಲಿನಮರ, ಪಾಂಚಾಲಿ, ಅರುಣಗೀತೆ, ಚಿತ್ರಕೂಟ, ದೀಪಿಕಾ, ಬಾರೋ ವಸಂತ, ಸುನೀತಾ, ಪಾಂಚಾಲಿ.
ನಾಟಕಗಳು :
ಅನುವಾದಿತ ಕೃತಿಗಳು : ಠಾಕೂರರ ಎರಡು ನಾಟಕಗಳು, ಭಾರತೀಯ ಗ್ರಂಥ ಸಂಪಾದನಾ ಪರಿಚಯ.
ವಿಮರ್ಶೆ, ಪ್ರಬಂಧಗಳು: ಕಾವ್ಯ ವಿವೇಚನೆ, ಕಾವ್ಯಶೋಧನ, ಪ್ರಾಯೋಗಿಕ ವಿಮರ್ಶೆ.
ಜೀವನ ಚರಿತ್ರೆ :  
ಪ್ರಬಂಧ :  
ಸಂಪಾದಿತಕೃತಿಗಳು : ಜಗನ್ನಾಥ ವಿಜಯ, ಮುದ್ರಾಮಂಜೂಷಾ
 
ಪ್ರಶಸ್ತಿ, ಪುರಸ್ಕಾರ, ಬಿರುದು:
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
ಶಿವರಾಮ ಕಾರಂತ ಪ್ರಶಸ್ತಿ
 
ಎಲ್. ಎನ್ .ಭಟ್ಟರ ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
 
ಕವಿ ಸಂದೇಶ :