ಆರ್. ಕಲ್ಯಾಣಮ್ಮ
 
ಸ್ವ-ವಿವರ
 
ಕಾವ್ಯನಾಮ :  
ನಿಜನಾಮ/ಪೂರ್ಣನಾಮ : ರಾಮಸ್ವಾಮಿ ಕಲ್ಯಾಣಮ್ಮ
ಜನನ : ೧೮೯೪
ಮರಣ : ೨೪ ಫೆಬ್ರವರಿ ೧೯೬೫
ತಂದೆ : ರಾಮಸ್ವಾಮಿ ಅಯ್ಯಂಗಾರ್
ತಾಯಿ: ಜಾನಕಮ್ಮ
ಜನ್ಮ ಸ್ಥಳ : ಬೆಂಗಳೂರು.
ಮನೆ, ಮನೆತನ :  
ಪತ್ನಿ :  
ವಿವಾಹವಾದ ದಿನ :  
ಮಕ್ಕಳು :  
 
ವಿದ್ಯಾಭ್ಯಾಸ :
ಪ್ರಾಥಮಿಕ :  
ಪ್ರೌಢಶಾಲೆ : ಎಲ್.ಎಸ್.
ಕಾಲೇಜು:  
ಪದವಿ:  
 
ವೃತ್ತಿ:
ಶ್ರೀ ಶಾರದ ಸ್ತ್ರೀ ಸಮಾಜ ಸ್ಥಾಪಿಸಿ ಕಾರ್ಯದರ್ಶಿಯಾದರು.
ಸರಸ್ವತಿ ಪತ್ರಿಕೆ ಪ್ರಾರಂಭಿಸಿ ೪೨ ವರ್ಷಗಳ ಕಾಲ ನಡೆಸಿದರು
೨೬ ಏಪ್ರಿಲ್ ೧೯೩೮ ರಲ್ಲಿ ಮಕ್ಕಳಕೂಟ ಸ್ಥಾಪಿಸಿದರು.
 
ಸಾಹಿತ್ಯಕೃತಿಗಳು :
ಸಣ್ಣಕಥೆಗಳು: ಪುಟಾಣಿ ಕಥೆಗಳು
ಕಾದಂಬರಿ : ಪ್ರಿಯಂವದೆ, ನಿರ್ಭಾಗ್ಯ ವನಿತೆ, ಸುಖಾಂತ, ಭಕ್ತೆ ಮೀರಾ, ಮಾಧವಿ, ನಿರ್ಮಲಾ,
ಬ್ಯಾರಿಸ್ಟರ್ ರಾಮಚಂದ್ರನ್, ಇಪ್ಪತ್ತನೇ ಸತಮಾನದ ಅಳಿಯ, ಯದುರಾಯ, ವರದಕ್ಷಿಣೆ, ದರಿದ್ರ ನಾರಾಯಣ,
ಪಂಚಕಜ್ಜಾಯ, ವಿಕಟಕವಿ, ಕನ್ನಡಿ, ನಮ್ಮ ಹಿಂದೂಸ್ಥಾನ.
ಕವನ ಸಂಕಲನಗಳು :  
ನಾಟಕಗಳು : ವರದಕ್ಷಿಣೆ
ಅನುವಾದಿತ ಕೃತಿಗಳು :  
ವಿಮರ್ಶಾ ಗ್ರಂಥಗಳು :  
ಜೀವನ ಚರಿತ್ರೆ :  
ಪ್ರಬಂಧ :  
ಸಂಪಾದಿತಕೃತಿಗಳು :  
 
ಪ್ರಶಸ್ತಿ, ಪುರಸ್ಕಾರ, ಬಿರುದು:
 
 
 
ಕಲ್ಯಾಣಮ್ಮ ನವರ ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
 
ಕವಿ ಸಂದೇಶ :