| ಸಿದ್ದಲಿಂಗಯ್ಯ | ||
| ಸ್ವ-ವಿವರ | ||
| ಕಾವ್ಯನಾಮ : | ||
| ನಿಜನಾಮ/ಪೂರ್ಣನಾಮ : | ಸಿದ್ದಲಿಂಗಯ್ಯ | |
| ಜನನ : | ೧೯೫೪ | |
| ತಂದೆ: | ದೇವಯ್ಯ | |
| ತಾಯಿ: | ವೆಂಕಮ್ಮ | |
| ಜನ್ಮ ಸ್ಥಳ : | ಮಾಗಡಿ, ಬೆಂಗಳೂರು ಗ್ರಾಮಾಂತರ. | |
| ಮನೆ,ಮನೆತನ : | ದಲಿತ | |
| ಪತ್ನಿ : | ಸಿ ರಾಮಕುಮಾರಿ | |
| ವಿವಾಹವಾದ ದಿನ : | ||
| ಮಕ್ಕಳು : | ಎಸ್ ಮನಸಾ, ಎಸ್ ಗೌತಮ್ | |
| ವಿದ್ಯಾಭ್ಯಾಸ : | ||
| ಪ್ರಾಥಮಿಕ : | ||
| ಪ್ರೌಢಶಾಲೆ : | ||
| ಕಾಲೇಜು: | ||
| ಪದವಿ: | ೧೯೭೬ ರಲ್ಲಿ ಕನ್ನಡದಲ್ಲಿ ಎಂ.ಎ ಪದವಿ, ಬೆಂಗಳೂರು ವಿಶ್ವವಿದ್ಯಾಲಯ. | |
| ವೃತ್ತಿ: | ||
| ೧೯೮೧ ರಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭ. | ||
| ೧೯೮೯ ರಲ್ಲಿ ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ ಅವರ ಮಾರ್ಗದರ್ಶನದಲ್ಲಿ 'ಗ್ರಾಮದೇವತೆಗಳು' ಎಂಬ ವಿಷಯದ ಮೇಲೆ ಪಿಎಚ್ ಡಿ ಪದವಿ. | ||
| ೧೯೯೨ ರಲ್ಲಿ ಪ್ರಾಧ್ಯಾಪಕರಾದರು. | ||
| ೧೯೯೨ ರಲ್ಲಿ ಪ್ರಾಧ್ಯಾಪಕರಾದರು. | ||
| ೨೦೦೧-೨೦೦೩ರ ಅವಧಿಯಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ನಿರ್ದೇಶಕರಾಗಿದ್ದರು. | ||
| ಸಾಹಿತ್ಯಕೃತಿಗಳು : | ||
| ಸಣ್ಣಕಥೆಗಳು: | ||
| ಕಥನಕವನಗಳು: | ||
| ಕಾದಂಬರಿ : | ||
| ಕವನ ಸಂಕಲನಗಳು : | ಹೊಳೆಮಾದಿಗರ ಹಾಡು(೧೯೭೫), ಸಾವಿರಾರು ನಾಡಿಗಳು(೧೯೭೯), ಕಪ್ಪು ಕಾಡಿನ ಹಾಡು(೧೯೮೨), ಆಯ್ದ ಕವಿತೆಗಳು(೧೯೯೭), ಮೆರವಣಿಗೆ(೨೦೦೦), ನನ್ನ ಜನಗಳು ಮತ್ತು ಇತರ ಕವಿತೆಗಳು(೨೦೦೫) | |
| ನಾಟಕಗಳು : | ಪಂಚಮ ಮತ್ತು ನೆಲಸಮ್ಮ(೧೯೮೦),ಏಕಲವ್ಯ(೧೯೮೬) | |
| ವಿಮರ್ಶಾ ಗ್ರಂಥಗಳು : | ಹಕ್ಕಿ ನೋಟ(೧೯೯೧), ಜನಸಂಸ್ಕೃತಿ(೨೦೦೭) | |
| ಜೀವನ ಚರಿತ್ರೆ : | ಊರುಕೇರಿ(೧೯೯೭), ಊರುಕೇರಿ ಭಾಗ ೨(೨೦೦೬) | |
| ಪ್ರಬಂಧ : | ಅವತಾರಗಳು(೧೯೮೧) | |
| ಸಂಪಾದಿತಕೃತಿಗಳು : | ||
| ಪ್ರಶಸ್ತಿ, ಪುರಸ್ಕಾರ, ಬಿರುದು: | ||
| ಸಿದ್ದಲಿಂಗಯ್ಯ ಅವರನ್ನು ಕುರಿತು ಪ್ರಕಟಿತ ಪ್ರಮುಖ ಲೇಖನಗಳು: | ||
| ಕವಿ ಸಂದೇಶ : | ||